ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎೧. ಬೇಧಾಬೇಧ: ಮುಂದುವರೆಸಿದೆ
೧೨೦ ನೇ ಸಾಲು:
== ಇತರೆ ದ್ವೈತ ಪಂಥಗಳು ==
ಇತರೆ ದ್ವೈತ ಪಂಥಗಳಲ್ಲಿ [[ನಿಂರ್ಬಾಕ‍]] ರ ಬೇಧಾಬೇಧ , [[ವಲ್ಲಭಾಚಾರ್ಯ]] ರ (೧೫ನೇ ಶ.ದ) ಪುಷ್ಟಿಮಾರ್ಗ / ಶುದ್ಧಾದ್ವೈತ ; [[ಚೈತನ್ಯ]] ರ (೧೪೮೫-೧೫೩೩) ಮಾಧ್ವಮತದ ಗೌಡೀಯ ಶಾಖೆ - ಅಚಿಂತ್ಯ ಬೇಧಾಬೇಧ ಇವು ಮುಖ್ಯವಾದವು .
=== ೧. ಬೇಧಾಬೇಧ ===
:'''ಬೇಧಾಬೇಧ -ಶುದ್ಧಾದ್ವೈತ -ದ್ವೈತಾದ್ವೈತ'''
'''ನಿಂಬಾರ್ಕ''' : ತೆಲಗು ಬ್ರಾಹ್ಮಣ , ಶ್ರೇಷ್ಠ ಸಂತರೆಂದು ತಿಳಿದುಬಂದಿದೆ ; ಕಾಲ ಸುಮಾರು ೧೪ನೆಯ ಶತಮಾನ . ಮಧ್ವಮುಖಮರ್ದನವೆಂಬ ಗ್ರಂಥ ಅವರದ್ದೆಂದು ಹೇಳುತ್ತಾರೆ . ಪರಮತ ಖಂಡನೆ ಇಲ್ಲದ , ಬ್ರಹ್ಮ ಸೂತ್ರ ಭಾಷ್ಯ,, ದಶ ಶ್ಲೋಕೀ , ಶ್ರೀ ಕೃಷ್ಟಸ್ತವರಾಜ , ಅವರು ಸಂಕ್ಷಿಪ್ತವಾಗಿ ಬರೆದ ಗ್ರಂಥಗಳು . ವ್ಯಾಖ್ಯಾನದಿಂದಲೇಅದರ ಅರ್ಥ ತಿಳಿಯಬೇಕು . ಅವರ ವೇದಾಂತಕ್ಕೆ '''ಬೇಧಾಬೇಧ - ದ್ವೈತಾದ್ವೈತ''' ಎಂದು ಕರೆಯುತ್ತಾರೆ. ರಾಮಾನುಜರ ಸಿದ್ಧಾಂತಗಳನ್ನು ಬಹಳವಾಗಿ ಹೋಲುತ್ತದೆ .
=== ವಲ್ಲಭರ ಶುದ್ಧಾದ್ವೈತ ===
:'''ವಲ್ಲಭಾಚಾರ್ಯರು''' (೧೫ನೇ ಶತಮಾನ) ಇವರ ವೇದಾಂತಕ್ಕೆ '''ಶುದ್ಧಾದ್ವೈತ''' , ಅಥವಾ '''ಪುಷ್ಟಿಮಾರ್ಗ''' ಎಂದು ಕರೆಯುತ್ತಾರೆ. ಅವರು ತೈಲಂಗ ಬ್ರಾಹ್ಮಣರು. ಇವರು ಅಲಹಾಬಾದಿನ ಅಲೇದದಲ್ಲಿ ನೆಲಸಿದರು . ಬ್ರಹ್ಮಸೂತ್ರಭಾಷ್ಯ (ಅಣು ಭಾಷ್ಯ) ತತ್ವದೀಪ ನಿಬಂಧ , ಇತ್ಯಾದಿ ಗ್ರಂಥಗಳನ್ನು ರಚಿಸಿದರು .
:ಸಕಲ ಕಲಾಣ ಗುಣ ನಿಧಿ ಶ್ರೀ ಕೃಷ್ಣನೇ ಬ್ರಹ್ಮ ; ಆನಂದ ಸ್ವರೂಪಿ ; ಜೀವ -ಜಗತ್ತುಗಳೆರಡೂ ಅವನೇ ಅವು ಮಾಯಾಕಲ್ಪಿತವಲ್ಲ ; ಹೀಗೆ '''ಮಾಯೆಯ ನೆರವಿಲ್ಲದೆ ಜೀವ ಜಗತ್ತುಗಳನ್ನುವಿವರಿಸುವುದರಿಂದ ಶುದ್ಧಾದ್ವೈತ .'''
=== ಚೈತನ್ಯರ ಅಚಿಂತ್ಯ ಬೇಧಾಬೇಧ ===
:'''ಚೈತನ್ಯ ಮಹಾಪ್ರಭು''' (೧೪೮೫-೧೫೩೩) ; '''ಮಾಧ್ವಮತದ ಗೌಡೀಯ ಶಾಖೆ'''ಯೆಂದು ಇವರವೇದಾಂತಕ್ಕೆ ಹೆಸರಿದೆ . ಇದಕ್ಕೆ '''ಅಚಿಂತ್ಯಬೇಧಾಬೇಧ''' ವೆನ್ನುತ್ತಾರೆ. ಅವರು ಗ್ರಂಥಗಳನ್ನು ರಚಿಸದಿದ್ದರೂ ಅವರ ಶಿಷ್ಯ -ಪ್ರಶಷ್ಯರು ಗ್ರಂಥಗಳನ್ನು ರಚಿಸಿದರು. ಚೈತನ್ಯರು '''ಶ್ರೀಕೃಷ್ಣೇ ಪರಬ್ರಹ್ಮ''' ವೆನ್ನುತ್ತಾರೆ. ಅವನೇ ಅನಂತಗುಣ -ಶಕ್ತಿವಂತ. ಆ ಶಕ್ತಿಗೆ '''ವಿಶೇಷ''' ವೆಂದು ಹೆಸರು. ; ಬೇಧವು ಇಲ್ಲದಿದ್ದರೂ ಬೇಧವು ತೋರುವುದು- '''ವಿಶೇಷ.''' ಸರ್ವವ್ಯಾಪಿಯಾದರೂ ಮೂರ್ತರೂಪ ಧರಿಸಿರುವುದು / ತಾಳುವುದು- '''ವಿಶೇಷ''' . ಅವನು ಜಗತ್ತಿಗೆ ನಿಮಿತ್ತ ಕಾರಣ; ಶಕ್ತಿಯೊಂದಿಗೆ ಸೇರಿದಗ ಉಪಾದಾನ ಕಾರಣ. ಇತ್ಯಾದಿ
 
== ದ್ವೈತ ಮತ್ತು ಅದ್ವೈತ ==
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ