ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೭ ನೇ ಸಾಲು:
ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)
:ಪದ (ಮಾತು ): ಎಲ್ಲಾಶಬ್ದ ಗಳಿಗೂ ಪರಮಾತ್ಮ ಪರ ಅರ್ಥ ಇದೆ,ಉದಾ : ಅಗ್ನಿ - ಎಂದರೆ ಬೆಂಕಿಯೂ ಹೌದು ,ದೇವತೆಯೂ ಹೌದು.
 
:ಎಲ್ಲರೂ ದೇವರ ಪ್ರೀತಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಸ್ತ್ರೀ ಶೂದ್ರಾದಿಗಳು ಹರಿ ಭಕ್ತಿ ಯಿಂದ ಪುರಾಣ ಶ್ರವಣ ಮಾಡಬಹುದು. ಅವರಿಗೆ ವೇದಾಧಿಕಾರವಿಲ್ಲ.
== ಇತರೆ ದ್ವೈತ ಪಂಥಗಳು ==
ಇತರೆ ದ್ವೈತ ಪಂಥಗಳಲ್ಲಿ [[ನಿಂರ್ಬಾಕ‍]] ರ ಬೇಧಾಬೇಧ , [[ವಲ್ಲಭಾಚಾರ್ಯ]] ರ (೧೫ನೇ ಶ.ದ) ಪುಷ್ಟಿಮಾರ್ಗ / ಶುದ್ಧಾದ್ವೈತ ; [[ಚೈತನ್ಯ]] ರ (೧೪೮೫-೧೫೩೩) ಮಾಧ್ವಮತದ ಗೌಡೀಯ ಶಾಖೆ - ಅಚಿಂತ್ಯ ಬೇಧಾಬೇಧ ಇವು ಮುಖ್ಯವಾದವು .
== ೧. ಬೇಧಾಬೇಧ ==
:'''ಬೇಧಾಬೇಧ -ಶುದ್ಧಾದ್ವೈತ -ದ್ವೈತಾದ್ವೈತ'''
'''ನಿಂಬಾರ್ಕ''' : ತೆಲಗು ಬ್ರಾಹ್ಮಣ , ಶ್ರೇಷ್ಠ ಸಂತರೆಂದು ತಿಳಿದುಬಂದಿದೆ ; ಕಾಲ ಸುಮಾರು ೧೪ನೆಯ ಶತಮಾನ . ಮಧ್ವಮುಖಮರ್ದನವೆಂಬ ಗ್ರಂಥ ಅವರದ್ದೆಂದು ಹೇಳುತ್ತಾರೆ . ಪರಮತ ಖಂಡನೆ ಇಲ್ಲದ , ಬ್ರಹ್ಮ ಸೂತ್ರ ಭಾಷ್ಯ,, ದಶ ಶ್ಲೋಕೀ , ಶ್ರೀ ಕೃಷ್ಟಸ್ತವರಾಜ , ಅವರು ಸಂಕ್ಷಿಪ್ತವಾಗಿ ಬರೆದ ಗ್ರಂಥಗಳು . ವ್ಯಾಖ್ಯಾನದಿಂದಲೇಅದರ ಅರ್ಥ ತಿಳಿಯಬೇಕು . ಅವರ ವೇದಾಂತಕ್ಕೆ '''ಬೇಧಾಬೇಧ - ದ್ವೈತಾದ್ವೈತ''' ಎಂದು ಕರೆಯುತ್ತಾರೆ. ರಾಮಾನುಜರ ಸಿದ್ಧಾಂತಗಳನ್ನು ಬಹಳವಾಗಿ ಹೋಲುತ್ತದೆ .
 
== ದ್ವೈತ ಮತ್ತು ಅದ್ವೈತ ==
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ