ಮಹಮ್ಮದ್ ಘಜ್ನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು added Category:ಇತಿಹಾಸ using HotCat |
||
೨ ನೇ ಸಾಲು:
'''ಮಹ್ಮದ್ ಘಜ್ನಿ(೯೯೭-೧೦೩೦)'''
ಘಜ್ನಿಯು ೯೯೭ ರಲ್ಲಿ ಸಬಕ್ತಗೀನ್ ನಂತರ ಆಳ್ವಿಕೆ ಮಾಡಲಾರಂಭಿಸಿದ.ಇತನು ಮೂಲತ: ಸಾಹಸಿ,ಪರಾಕ್ರಮಿಯಾಗಿದ್ದನು.ಈತನು ಕ್ರಿ.ಶಕ೧೦೦೧ ರಿಂದ ೧೦೨೭ ರ ವರೆಗೆ ಯಶಸ್ವಿಯಾದ ೧೭ ದಂಡಯಾತ್ರೆಗಳನ್ನು ಕೈಗೊಂಡನು.ಅದರಲ್ಲಿ ಸೋಮನಾಥ ದೇವಾಲಯದ ದಾಳಿ ಪ್ರಮುಖವಾಗಿದೆ.
[[ವರ್ಗ:ಇತಿಹಾಸ]]
|