ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೫ ನೇ ಸಾಲು:
ದೋಷ ರಹಿತ ತರ್ಕವೇ ಅನುಮಾನ ಪ್ರಮಾಣ .(• inference=The reasoning involved in drawing a conclusion or making a logical judgment on the basis of circumstantial evidence and prior conclusions rather than on the basis of direct observation)
 
== ೯. ಆಗಮೋದುಷ್ಟ ವಾಕ್ಯಮ್. ==
:ಮಧ್ವರ ವಾದಕ್ಕೆ ಅವರು ವೇದ ಪುರಾಣ, ಪಂಚರಾತ್ರಾ-ವೈಷ್ಣವಾಗಮಗಳನ್ನು ಪ್ರಮಾಣವಾಗಿ ತೆಗೆದುಕೊಂಡಿದ್ದಾರೆ.
:'''ಶಬ್ದ ಪ್ರಮಾಣ''' : ಆಗಮ , ರಾಮಾಯಣ, ಮಹಾಭಾರತ, ಭಾಗವತ , ಇವು ಪ್ರಮಾಣ . ಪುರಾಣಗಳು ಪೌರುಷೇಯವಾಗಿದ್ದು ಉತ್ಪತ್ತಿ ಇದ್ದರೂ , ನಾಶವಿಲ್ಲ. ವೇದಗಳು ಮತ್ತು ಮೇಲಿನವುಗಳೆಲ್ಲವೂ. ಹರಿಸರ್ವೊತ್ತಮತ್ವ ಪ್ರತಿಪಾದನೆ ಮಾಡುತ್ತವೆ .
:ಪದಾರ್ಥ ವಿಭಾಗ. ಪದಾರ್ಥಗಳು ಹತ್ತು . ದ್ರವ್ಯ , ಗುಣ , ಕರ್ಮ, ಸಾಮಾನ್ಯ , ವಿಶೇಷ , ಅಭಾವ , ವಿಶಿಷ್ಟ , ಅಂಶಿ ಶಕ್ತಿ , ಮತ್ತು ಸಾದೃಶ್ಯ. ; ದ್ರವ್ಯಗಳು ಇಪ್ಪತ್ತು.
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ