ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{In creation}} ==ಗಾಳಿಯ ಹಿನ್ನೆಲೆ== ==ಪುರಾಣಗಳಲ್ಲಿ ಗಾಳಿ== ==ಪಾಶ್ಚಾತ್ಯರಲ್ಲಿ ಗಾಳಿ...
 
No edit summary
೧ ನೇ ಸಾಲು:
{{In creation}}
==ಗಾಳಿಯ ಹಿನ್ನೆಲೆ==
ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರುಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ,ಚಂಡಮಾರುತ,
ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೂ ವಿಶಿಷ್ಟ ಸ್ಥಾನವಿದೆ.
 
==ಪುರಾಣಗಳಲ್ಲಿ ಗಾಳಿ==
 
 
==ಪಾಶ್ಚಾತ್ಯರಲ್ಲಿ ಗಾಳಿ ಕಲ್ಪನೆ==
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ