ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q38104
ಇನ್ಫೋ ಬಾಕ್ಸ್ ಅಳವಡಿಕೆ
೧ ನೇ ಸಾಲು:
{{Infobox award
| name = ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
| description = ಭೌತಶಾಸ್ತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಕೊಡಲ್ಪಡುವ ಪ್ರಶಸ್ತಿ
| presenter = [[ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್]]
| location = [[ಸ್ಟಾಕ್‍ಹೋಮ್]], [[ಸ್ವೀಡನ್]]
| year = ೧೯೦೧
| website = [http://nobelprize.org nobelprize.org]
}}
 
[[ಚಿತ್ರ:Wilhelm Conrad Röntgen (1845--1923).jpg|thumb|right|150px|[[ವಿಲ್‌ಹೆಲ್ಮ್ ರೆಂಟ್‌ಗನ್]] (೧೮೪೫ – ೧೯೨೩)]]
'''ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ'''ಯು ([[ಸ್ವೀಡನ್‌ನ ಭಾಷೆ]] - Nobelpriset i fysik) [[ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿ]]ಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು [[ಆಲ್‌ಫ್ರೆಡ್ ನೊಬೆಲ್]]‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು [[ನೊಬೆಲ್ ಪ್ರಶಸ್ತಿ]]ಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; [[ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]], [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]], [[ನೊಬೆಲ್ ಶಾಂತಿ ಪ್ರಶಸ್ತಿ]], ಮತ್ತು [[ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]] ಇತರ ಪ್ರಶಸ್ತಿಗಳು. ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ [[ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್]]‌ರಿಗೆ "ಅಪೂರ್ವವಾದ [[ರೆಂಟ್‌ಗನ್ ಕಿರಣ|ಕಿರಣಗಳ]] (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು.