ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ವಿಸ್ತರಣೆ
೧ ನೇ ಸಾಲು:
[[File:Vali, the Monkey King killed by Rāma..jpg|thumb|ವಾಲಿ.]]
'''ವಾಲಿ'''ಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ. [[ಸುಗ್ರೀವ]]ನು ಇವನ ತಮ್ಮ. ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ [[ತಾರಾ]]. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು.
==ಬಾಹ್ಯ ಸಂಪರ್ಕಗಳು==
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: online text for the section of the Mahabharata describing Rama's alliance with Sugriva and the killing of Vali.
*[http://www.sacred-texts.com/hin/rama/ry290.htm Ramayana, Book IV, Canto 16]: online text for the section of the [[Ramayana]] of [[Valmiki]] describing Bali's death at the hands of Rama.
*[http://angkorblog.com/_wsn/page2.html Photographs of a bas relief] at the temple of Banteay Srei in Cambodia depicting the combat between Vali and Sugriva.
*[http://www.valmikiramayan.net/kishkindha/sarga11/kishkindha_11_prose.htm Valmiki Ramayana Kishkindha Kanda Prose Sagara 11]
 
[[ವರ್ಗ:ರಾಮಾಯಣದ ಪಾತ್ರಗಳು]]
"https://kn.wikipedia.org/wiki/ವಾಲಿ" ಇಂದ ಪಡೆಯಲ್ಪಟ್ಟಿದೆ