ಸುಗ್ರೀವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q1987461 (translate me)
ಇನ್ಫೋ ಬಾಕ್ಸ್ ಅಳವಡಿಕೆ
೧ ನೇ ಸಾಲು:
{{Infobox monarch
| name = ಮಹಾರಾಜ ಸುಗ್ರೀವ
| title =ಮಹಾರಾಜ ಸುಗ್ರೀವ
| image = Brooklyn Museum - Rama and Lakshmana Confer with Sugriva about the Search for Sita Page from a Dispersed Ramayana Series.jpg
| caption =ಸುಗ್ರೀವನನ್ನು ಆಶೀರ್ವದಿಸುತ್ತಿರುವ ರಾಮ ಮತ್ತು ಲಕ್ಷ್ಮಣರು
| predecessor = ವಾಲಿ
| successor = ಅಂಗದ
 
| queen = [[ರುಮೆ]]
| royal house = ವಾನರ
| dynasty = ವಾನರ
| father =
| mother =
| children =
| religion =
}}
 
 
'''ಸುಗ್ರೀವ''' [[ರಾಮಾಯಣ|ರಾಮಾಯಣದಲ್ಲಿ]] [[ರಾಮ |ರಾಮನಿಗೆ]] [[ರಾವಣ |ರಾವಣನನ್ನು]] ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ [[ವಾಲಿ | ವಾಲಿಯನ್ನು]] ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ.
 
"https://kn.wikipedia.org/wiki/ಸುಗ್ರೀವ" ಇಂದ ಪಡೆಯಲ್ಪಟ್ಟಿದೆ