"ಲಿಂಗನಮಕ್ಕಿ ಅಣೆಕಟ್ಟು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಲಿಂಗನಮಕ್ಕಿ ಜಲಾಶಯ'''ವು ಕರ್ನಾಟಕದ [[ಸಾಗರ]] ತಾಲೂಕಿನಲ್ಲಿ [[ಶರಾವತಿ ನದಿ]]ಗೆ ಅಡ್ಡವಾಗಿ [[೧೯೬೪]]ರಲ್ಲಿ ನಿರ್ಮಿತವಾದ ಒಂದು [[ಅಣೆಕಟ್ಟು]].
{{ಕರ್ನಾಟಕದ ಜಲಾಶಯಗಳು}}
1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು ‘ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ. ಈ ಅಣೇಕಟ್ಟಿನಲ್ಲಿ 4368 ಮುಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ.
 
{{ಕರ್ನಾಟಕದ ಜಲಾಶಯಗಳು}}
 
[[ವರ್ಗ:ಅಣೆಕಟ್ಟುಗಳು]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/406684" ಇಂದ ಪಡೆಯಲ್ಪಟ್ಟಿದೆ