ಬೆವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q3503092 (translate me)
ಚಿತ್ರ ಅಳವಡಿಕೆ
 
೧ ನೇ ಸಾಲು:
[[ಚಿತ್ರ:Amanda Françozo At The Runner Sports Fragment.jpg|thumb|ಒಬ್ಬ ಓಟಗಾರ್ತಿಯ ಮುಖದ ಬೆವರು]]
'''ಬೆವರು''' ([[ಬಾಷ್ಪವಿಸರ್ಜನೆ]], ಅಥವಾ [[ಡಾಯಫರೀಸಿಸ್]]) [[ಸ್ತನಿ]]ಗಳ [[ಚರ್ಮ]]ದಲ್ಲಿನ [[ಸ್ವೇದ ಗ್ರಂಥಿ]]ಗಳಿಂದ ವಿಸರ್ಜಿಸಲಾಗುವ, ಮುಖ್ಯವಾಗಿ [[ನೀರು]] ಮತ್ತು ವಿವಿಧ ಕರಗಿದ ಘನಪದಾರ್ಥಗಳನ್ನು (ಪ್ರಮುಖವಾಗಿ ಕ್ಲೋರೈಡ್‌ಗಳು) ಹೊಂದಿರುವ ಒಂದು ಪ್ರವಾಹಿ ಪದಾರ್ಥ. ಬೆವರು ರಾಸಾಯನಿಕಗಳು ಅಥವಾ [[ಕಂಪು ಪದಾರ್ಥ]]ಗಳಾದ [[ಕ್ರೀಸಾಲ್|ನಿಯತ-ಕ್ರೀಸಾಲ್]] ಮತ್ತು [[ಅಭಿಮುಖಿ-ಕ್ರೀಸಾಲ್]]‌ಗಳನ್ನು ಹೊಂದಿರುವುದರ ಜೊತೆಗೆ ಸಣ್ಣ ಪ್ರಮಾಣದಲ್ಲಿ [[ಯೂರಿಯಾ]]ವನ್ನೂ ಹೊಂದಿರುತ್ತದೆ. [[ಮಾನವ]]ರಲ್ಲಿ, ಬೆವರುವಿಕೆಯು ಮುಖ್ಯವಾಗಿ [[ಉಷ್ಣನಿಯಂತ್ರಣ]]ದ ಒಂದು ಉಪಾಯ, ಜೊತೆಗೆ ಪುರುಷರ ಬೆವರಿನ ಘಟಕಗಳು [[ಫೆರಮೋನ್]]‌ನ ಸಂಕೇತಗಳಾಗಿ ಕಾರ್ಯನಿರ್ವಹಿಸಬಲ್ಲವೆಂದು ಪ್ರಸ್ತಾಪಿಸಲಾಗಿದೆ.
[[File:Demonstration of Sweat.jpg|thumb|right|ವ್ಯಾಯಾಮದ ನಂತರ ಬೆವರಿರುವುದು.]]
{{ಚುಟುಕು}}
 
"https://kn.wikipedia.org/wiki/ಬೆವರು" ಇಂದ ಪಡೆಯಲ್ಪಟ್ಟಿದೆ