"ಪಾಶ್ಚೀಕರಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚಿತ್ರ ಅಳವಡಿಕೆ
ಚು (Bot: Migrating 58 interwiki links, now provided by Wikidata on d:q58148 (translate me))
(ಚಿತ್ರ ಅಳವಡಿಕೆ)
 
[[File:StateLibQld 1 212036 Cream pasteurising and cooling coils at Murgon Butter Factory, 1939.jpg|thumbnail|Cream pasteurising and cooling coils at Murgon Butter Factory, 1939]]
 
ಇದು ಘನ,[[ದ್ರವ]] ಮತ್ತು ಅರೆದ್ರವ ಪದಾರ್ಥಗಳಲ್ಲಿನ [[ಸೂಕ್ಷ್ಮಾಣು ಜೀವಿ]]([[ಬ್ಯಾಕ್ಟೀರಿಯ]])ಗಳನ್ನು ಬೆಳೆಯದಂತೆ ತಡೆಗಟ್ಟುವ ವಿಧಾನವಾಗಿದೆ.ಪಾಶ್ಚೀಕರಣದಿಂದ ತುಂಬ (more than its [[shelf life]]) ಸಮಯದವರೆಗೆ ಪದಾರ್ಥಗಳನ್ನು ಸಂರಕ್ಷಿಸಿಡಬಹುದಾಗಿದೆ. [[ಫ್ರಾನ್ಸ್]] ದೇಶದ [[ರಸಾಯನ ವಿಜ್ಞಾನಿ]] ಹಾಗು [[ಸೂಕ್ಷ್ಮಜೀವಶಾಸ್ತ್ರ]]ಜ್ಞ [[ಲೂಯಿ ಪಾಶ್ಚರ್]] [[೧೮೬೨]],[[ಎಪ್ರಿಲ್ ೨೦]]ರಂದು ಈ ವಿಧಾನವನ್ನು ಜಗತ್ತಿಗೆ ಪರಿಚಯಿಸಿದರು.
[[ಹಾಲು]],ಹಣ್ಣಿನ ರಸ,[[ವೈನ್]],[[ಬಿಯರ್]],[[ಬೆಣ್ಣೆ]],[[ಜೇನುತುಪ್ಪ]] ಮುಂತಾದ ಪದಾರ್ಥಗಳನ್ನು ತುಂಬ ಸಮಯದವರೆಗೆ ಕೆಡದಂತೆ ಸಂರಕ್ಷಿಸಲು ಪಾಶ್ಚೀಕರಣ ವಿಧಾನ ಅನುಸರಿಸುತ್ತಾರೆ.
==ಬಾಹ್ಯ ಸಂಪರ್ಕಗಳು==
* [http://www.pasteurizers.info/ Online forum on modern day pasteurisation equipment]
* [http://www.hrs-heatexchangers.com/en/resources/thermal-treatment-in-food-industry.aspx Thermal treatment in food industry]
* [http://www.landia.co.uk/process+units/biochop+hygienisation Pasteurization of animal by-products] / ([[Animal By-Products Regulations]])
{{ಚುಟುಕು}}
 
೧೭,೬೯೫

edits

"https://kn.wikipedia.org/wiki/ವಿಶೇಷ:MobileDiff/405096" ಇಂದ ಪಡೆಯಲ್ಪಟ್ಟಿದೆ