Content deleted Content added
ಚು →‎ಪೂರೈಸಿರುವ ಕೆಲಸ: ಧನ್ಯವಾದಗಳೊಂದಿಗೆ
No edit summary
೩ ನೇ ಸಾಲು:
{{User Tuluva}}
{{User India}}
==== ಪರಿಚಯ ====
 
==== ಪರಿಚಯ ====
ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿರುವ ತುಳು-ಕನ್ನಡಿಗ. ಕನ್ನಡ ಮಾಧ್ಯಮದಲ್ಲಿ ಕಲಿತ ನನಗೆ ಹೆಚ್ಚಿನ ಓದಿಗಾಗಿ ಹುಡುಕಾಟ ನಡೆಸಿದಾಗ ಕನ್ನಡ ಭಾಷೆಯಲ್ಲಿರುವ ಸೀಮಿತ ಸಂಪನ್ಮೂಲಗಳ ಅರಿವಾಯಿತು. ವಿಜ್ಞಾನ ವಿಷಯಗಳಲ್ಲಿ ಈ ಕೊರತೆ ಹೆಚ್ಚು. ಆದುದರಿಂದ ಇದರ ನಿವಾರಣೆಗೆ ಕೈಲಾದ ಪ್ರಯತ್ನ ಮಾಡುವುದು ನನ್ನ ಕರ್ತವ್ಯವಾದುದರಿಂದ ವಿಕಿಪಿಡಿಯಾದಲ್ಲಿವಿಕಿಪೀಡಿಯಾದಲ್ಲಿ ಈ ಕೆಳಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.
 
==ಪೂರೈಸಿರುವ ಕೆಲಸ ==
*.[[ಮೂಲಧಾತು]]ಗಳ ಬಗ್ಗೆ ಪುಟ್ಟದಾದರೂ ಒಂದು ಪರಿಚಯ ಲೇಖನ.
* [[ಕರ್ನಾಟಕದ ವೃಕ್ಷ ಸಂಪತ್ತು]] ಬಗ್ಗೆ ಲೇಖನಗಳು.
* ವಿಜ್ಞಾನಿಗಳ ಬಗ್ಗೆ ಪರಿಚಯ ಲೇಖನಗಳು.
*ವಿಜ್ಞಾನದಲ್ಲಿ ದಿನ ನಿತ್ಯ ಬಳಕೆಯಾಗುವ ಪದಗಳ ಬಗ್ಗೆ ಲೇಖನಗಳು.
೧೫ ನೇ ಸಾಲು:
 
== ಸದ್ಯದ ಕೆಲಸ==
*.ಕನ್ನಡದಲ್ಲಿ ನಿತ್ಯಬಳಕೆಯನಿತ್ಯ ಬಳಕೆಯ ಹಲವಾರು ವಿಷಯಗಳ ಬಗ್ಗೆ ಚುಟುಕು ಲೇಖನ
*.ಪಕ್ಷಿ ಪ್ರಪಂಚದ ಬಗ್ಗೆ ಲೇಖನಗಳು
*.ವಿಕಿಪೀಡಿಯ: ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ‎ಯಲ್ಲಿ ಲೇಖನಗಳ ಪರಿಷ್ಕರಣೆ
* ಭಾರತದ ಪ್ರಾಮುಖ್ಯಪ್ರಮುಖ ಸ್ಥಳಗಳ ಬಗ್ಗೆ ಪರಿಚಯ ಲೇಖನ.
* ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ, ವಿಸ್ತರಣೆ, ಚಿತ್ರ ಅಳವಡಿಕೆ ಹಾಗೂ ವರ್ಗೀಕರಣ.
 
.
"https://kn.wikipedia.org/wiki/ಸದಸ್ಯ:VASANTH_S.N." ಇಂದ ಪಡೆಯಲ್ಪಟ್ಟಿದೆ