ನೈಲಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಬಟ್ಟೆ using HotCat
No edit summary
೧೭ ನೇ ಸಾಲು:
 
 
ನೈಲಾನ್ ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ ಸೇರಿದ [[ಪಾಲಿಮರ್]] ವಸ್ತುವಾಗಿದೆ. ವಲ್ಲಾಸ್ ಕಾರೊಥರ್ಸ್ ಮತ್ತು [[ಡ್ಯೂಪಾಂಟ್]] ಎಂಬ ಸಂಶೋಧಕರಿಬ್ಬರು [[೧೯೩೫]] [[ಫೆಬ್ರುವರಿ ೨೮]]ರಂದು ಮೊಟ್ಟಮೊದಲಿಗೆಮೊಟ್ಟ ಮೊದಲಿಗೆ ಇದನ್ನು ಜಗತ್ತಿಗೆ ಪರಿಚಯಿಸಿದರು. ಡೈಮೈನ್ ಹಾಗು ಡೈರ್ಬೊಝೈಲಿಕ್ ಆಸಿಡ್ ಎಂಬ ರಾಸಾಯನಿಕಗಳ ಮಿಶ್ರಣ ಇದಾಗಿದೆ. ಬಟ್ಟೆ ಮತ್ತು ಹಗ್ಗದ ಬಳಕೆಯಲ್ಲಿ ನೈಲಾನ್ ಅತ್ಯಂತ ಜನಪ್ರೀಯಜನಪ್ರಿಯ.
[[ನ್ಯೂಯಾರ್ಕ್]](NY-Newyork) ಮತ್ತು [[ಲಂಡನ್]](London) ನಗರಗಳಲ್ಲಿ ಏಕಕಾಲದಲ್ಲಿಏಕ ಕಾಲದಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯಲ್ಪಟ್ಟದ್ದರಿಂದ ಇವೆರಡೂ ನಗರಗಳ ಹೆಸರಿನ ಪ್ರಥಮ ಅಕ್ಷರಗಳಾದ NY ಮತ್ತು LON ಸೇರಿಸಿ ನೈಲಾನ್ ([[NYLON]]) ಎಂದು ಹೆಸರಿಡಲಾಯಿತೆಂದು ವಿವರಣೆ ಸಿಗುತ್ತದಾದರೂ ಇದನ್ನು ಅಧಿಕೃತವಾಗಿ ಧೃಡೀಕರಿಸುವವರಿಲ್ಲ.
 
==ಬಾಹ್ಯ ಸಂಪರ್ಕಗಳು==
For historical perspectives on nylon, see the Documents List of [http://invention.smithsonian.org/centerpieces/whole_cloth/u7sf/u7materials/sfPac4.html "The Stocking Story: You Be The Historian"] at the Smithsonian website, by The Lemelson Center for the Study of Invention and Innovation, National Museum of American History, [[Smithsonian Institution]].
Line ೩೦ ⟶ ೩೧:
{{ಚುಟುಕು}}
 
[[ವರ್ಗ:ರಸಾಯನಶಾಸ್ತ್ರರಸಾಯನ ಶಾಸ್ತ್ರ]]
[[ವರ್ಗ:ಬಟ್ಟೆ]]
"https://kn.wikipedia.org/wiki/ನೈಲಾನ್" ಇಂದ ಪಡೆಯಲ್ಪಟ್ಟಿದೆ