ತಾನ್ ಸೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Template insertion
No edit summary
೧ ನೇ ಸಾಲು:
{{Infobox musical artist
[[Image:Tomb_of_Tansen.jpg|thumb|[[ಮಧ್ಯಪ್ರದೇಶ]]ದ ಗ್ವಾಲಿಯರ್ ನಗರದಲ್ಲಿರುವ ತಾನ್‍ಸೇನನ ಸಮಾಧಿ]]
|name = ಮಿಯಾ ತಾನ್‍ಸೇನ್
|image = Mia Tansen by Lala Deo Lal.jpg
|caption = ಮಿಯಾ ತಾನ್‍ಸೇನ್,ಲಾಲಾ ದೆವ್ ಲಾಲ್ ರವರ ವರ್ಣಚಿತ್ರ ಕಲ್ಕತ್ತಾದ ವಿಕ್ಟೋರಿಯ ಗ್ಯಾಲರಿಯಲ್ಲಿದೆ
|image_size =
|background = solo_singer
|birth_name = ರಾಮ್‍ತಾನು ಪಾಂಡೆ
|alias =ಮೊಹಮ್ಮದ್ ಅತಾ ಖಾನ್
|birth_date =ಶ.೧೫೦೬
|birth_place = ಬೇಹತ್ ,[[ಗ್ವಾಲಿಯರ್]]
|death_date = ೧೫೮೫
|death_place = [[ಆಗ್ರಾ]]
|Daughter = ಹುಸೈನಿ
|genre = [[ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ]]
|occupation =ಮೊಘಲರ ಆಸ್ಥಾನ ಗಾಯಕ
|years_active =
|label =
|Daughter = Hussaini
}}
[[ಭಾರತೀಯ ಸಂಗೀತ]] ಕ್ಷೇತ್ರದಲ್ಲಿ '''ತಾನ್‍ಸೇನ್''' ಅತ್ಯಂತ ಪ್ರಸಿದ್ಧ ಗಾಯಕ. ಇವನ ಕಾಲ (ಸು. ೧೫೬೪-೧೬೪೬). ಮೊಗಲ್ ಚಕ್ರವರ್ತಿ [[ಅಕ್ಬರ]]ನ ಆಸ್ಥಾನ ಸಂಗೀತಗಾರ.
ತಾನ್ ಸೇನ್ [[ಗ್ವಾಲಿಯರ್]] ಬಳಿಯ ಬೇಹಟ್ ಎಂಬ ಗ್ರಾಮದಲ್ಲಿ ಜನಿಸಿದನು. ಇವನ ನಿಜವಾದ ಹೆಸರು ತನ್ನಾಮಿಶ್ರ. ತಾನ್ ಸೇನ್ ಎಂಬುದು ಅವನಿಗೆ ದೊರಕಿದ ಬಿರುದು. ತಾನ್‍ಸೇನ್ ಸ್ವಾಮಿ ಹರಿದಾಸ ಎಂಬವರಲ್ಲಿ ದ್ರುಪದ್ ಗಾಯನವನ್ನೂ, ಗೋವಿಂದ ಸ್ವಾಮಿ ಎಂಬವರಲ್ಲಿ ಕೀರ್ತನ ಪದ್ದತಿಯ ಗಾಯನವನ್ನೂ ಕಲಿತನು.ಮುಂದೆ ಅಕ್ಬರನ ಆಸ್ಥಾನ ವಿದ್ವಾಂಸನಾದ ಮೇಲೆ ಇವನ ಕೀರ್ತಿ ಎಲ್ಲೆಡೆ ಹರಡಿತು.
Line ೫ ⟶ ೨೩:
 
ತಾನ್‍ಸೇನನು ೧೬೪೬ ರಲ್ಲಿ ಕಾಲವಾದನು.ಗ್ವಾಲಿಯರ್ ನಲ್ಲಿರುವ ಅವನ ಸಮಾಧಿಯ ಸ್ಥಳವು ಸಂಗೀತಗಾರರೆಲ್ಲರ ಯಾತ್ರಾಸ್ಥಳವಾಗಿದೆ.
[[Image:Tomb_of_Tansen.jpg|thumb|[[ಮಧ್ಯಪ್ರದೇಶ]]ದ ಗ್ವಾಲಿಯರ್ ನಗರದಲ್ಲಿರುವ ತಾನ್‍ಸೇನನ ಸಮಾಧಿ]]
 
{{ಟೆಂಪ್ಲೇಟು:ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ}}
[[ವರ್ಗ:ಶಾಸ್ತ್ರೀಯ ಸಂಗೀತಗಾರರು]]
"https://kn.wikipedia.org/wiki/ತಾನ್_ಸೇನ್" ಇಂದ ಪಡೆಯಲ್ಪಟ್ಟಿದೆ