ಗ್ರೆಗೋರಿಯನ್ ಕ್ಯಾಲೆಂಡರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q12138 (translate me)
ಚಿತ್ರ ಅಳವಡಿಕೆ
೧ ನೇ ಸಾಲು:
[[ಚಿತ್ರFile:TombGregorianscher ofKalender Pope Gregory XIIIPetersdom.jpg|thumb|300px|right|[[ಪೋಪ್ ಹದಿಮೂರನೆಹದಿಮೂರನೆಯ ಗ್ರೆಗೊರಿ]]ಯ ಗೋರಿಕ್ಯಾಲೆಂಡರ್ ಪ್ರಾರಂಭವನ್ನು ಆಚರಿಸುತ್ತಿರುವುದು]]
'''ಗ್ರೆಗೋರಿಯನ್ ಕ್ಯಾಲೆಂಡರ್''' [[ಪ್ರಪಂಚ]]ದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ [[ಕ್ಯಾಲೆಂಡರ್]] (ಪಂಚಾಂಗ). [[ಅಲೋಸಿಯಸ್ ಲಿಲಿಯಸ್]] ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, [[ಫೆಬ್ರುವರಿ ೨೪]], [[೧೫೮೨]]ರಂದು [[ಪೋಪ್ ಹದಿಮೂರನೆ ಗ್ರೆಗೊರಿ]]ಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ [[ಜುಲಿಯನ್ ಕ್ಯಾಲೆಂಡರ್]]ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.