ಕಿತ್ತಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removing old-formated (incorrect) interwiki
ಟಾಕ್ಸೋ ಬಾಕ್ಸ್ ಅಳವಡಿಕೆ
೧ ನೇ ಸಾಲು:
{{taxobox
[[ಚಿತ್ರ:OrangeBloss_wb.jpg|thumb]]
|name = Orange
[[ಚಿತ್ರ:|image = OrangeBloss_wb.jpg|thumb]]
|image_caption = Orange blossoms and oranges on tree
|image_width=300px
|alt=refer to caption
|regnum = [[Plantae]]
|unranked_divisio = [[Angiosperms]]
|unranked_classis = [[Eudicots]]
|unranked_ordo = [[Rosids]]
|ordo = [[Sapindales]]
|familia = [[Rutaceae]]
|genus = ''[[Citrus]]''
|species = '''''C.'' × ''sinensis'''''
|binomial = ''Citrus'' × ''sinensis''
|binomial_authority = ([[Carl Linnaeus|L.]]) [[Osbeck]]<ref>{{cite web
|url=http://www.ars-grin.gov/cgi-bin/npgs/html/taxon.pl?10782
|title=Citrus sinensis information from NPGS/GRIN
|publisher=www.ars-grin.gov
|accessdate=2008-03-17
}}</ref>
|}}
'''ಕಿತ್ತಳೆ'''ಯು [[ಸಿಟ್ರಸ್]] ಪಂಗಡದ ''ಸಿಟ್ರಸ್ [[ಸಂಕರನಾಮ|×]]ಸಿನೇನ್ಸಿಸ್'' ([[ಪರ್ಯಾಯ ಪದ]] ''ಸಿಟ್ರಸ್ ಆರೇಂಟಿಯಂ'') ಸಸ್ಯ ಮತ್ತು ಅದರ [[ಹಣ್ಣು]]. ಕಿತ್ತಳೆಯು ಪ್ರಾಚೀನವಾಗಿ ಬೇಸಾಯಮಾಡಲಾದ ಮೂಲದ ಒಂದು [[ಮಿಶ್ರತಳಿ]], ಸಂಭಾವ್ಯವಾಗಿ [[ಪಾಮಲೋ]] (''ಸಿಟ್ರಸ್ ಮ್ಯಾಕ್ಸಿಮಾ'') ಮತ್ತು [[ಟ್ಯಾಂಜರೀನ್]] (''ಸಿಟ್ರಸ್ ರೆಟಿಕ್ಯೂಲೇಟಾ'') ನಡುವಿನ ಮಿಶ್ರತಳಿ. ಅದು ಸುಮಾರು ೧೦ ಮಿ ಎತ್ತರಕ್ಕೆ ಬೆಳೆಯುವ, ಪ್ರತಿಯಾಗಿ ಜೋಡಣೆಗೊಂಡ ಅಂಡಾಕಾರದ ಕಚ್ಚುಳ್ಳ ಅಂಚುಗಳಿರುವ ೪-೧೦ ಸೆ.ಮಿ. ಉದ್ದದ [[ನಿತ್ಯಹರಿದ್ವರ್ಣ]] [[ಎಲೆ]]ಗಳನ್ನು ಹೊಂದಿರುವ, ಒಂದು ಚಿಕ್ಕದಾದ [[ಹೂಬಿಡುವ ಸಸ್ಯ|ಹೂಬಿಡುವ]] [[ಮರ]].
{{ಚುಟುಕು}}
"https://kn.wikipedia.org/wiki/ಕಿತ್ತಳೆ" ಇಂದ ಪಡೆಯಲ್ಪಟ್ಟಿದೆ