ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
| image_caption = ಕಡಲೇಕಾಯಿ ಗಿಡ (''ಅರಾಕಿಸ್ ಹೈಪೊಜಿಯ'')
| regnum = [[ಸಸ್ಯ]]
| divisio = [[ಹೂಬಿಡುವಹೂ ಬಿಡುವ ಸಸ್ಯ]] (Magnoliophyta)
| classis = [[Magnoliopsida]]
| ordo = [[Fabales]]
೧೮ ನೇ ಸಾಲು:
}}
[[File:Ground nut.JPG|thumb|right|200px|ಕಡಲೇಕಾಯಿ]]
'''ಕಡಲೇಕಾಯಿ''' [[ಫ್ಯಾಬೇಸೆ]] ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. [[ಮಧ್ಯ ಅಮೇರಿಕ|ಮಧ್ಯ]] ಮತ್ತು [[ದಕ್ಷಿಣ ಅಮೇರಿಕ]]ಗಳ ಮೂಲದಲ್ಲಿರುವ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಆಹಾರದಲ್ಲಿ ತಿನ್ನಲು ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಇದನ್ನು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ. ಕಡಲೆಕಾಯಿ ಗಿಡದ ಸಸ್ಯಶಾಸ್ತ್ರಸಸ್ಯ ಶಾಸ್ತ್ರ ಹೆಸರು 'ಆರಾಚಿಸ್ ಹೈಪೋಜಿಯಾ ಲೆಗುಮ್ '(Arachis hypogaea legume). ಕಡಲೆಕಾಯಿ ಬಿತ್ತನೆಯಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ. ಬೀಜದಲ್ಲಿ ಪ್ರೋಟಿನ್ ೩೦% ಶೇಕಡ ಇದ್ದು, ಎಣ್ಣೆ ತೆಗೆದ ಮೇಲೆ ೫೦% ಕ್ಕೆರಷ್ಟು ಇರುತ್ತದೆ. ಹುಸಿಮಣ್ಣುಹಸಿ ಮಣ್ಣು(loose soil) ಇರುವ ನೆಲಗಳು ಇದಕ್ಕೆ ಅನುಕೂಲ. ಉಷ್ಣಮಂಡಲ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಂಡಿಯಾ, ಚೈನಾ, ದಕ್ಷಿಣ ಏಷಿಯಾ, ಆಗ್ನೇಯ ಏಷಿಯಾ ಖಂಡ/ದೇಶಗಳಲ್ಲಿಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಗುನಲ್ಲಿದೆಸಾಗುವಳಿಯಲ್ಲಿದೆ.
==ಪ್ರಾಥಮಿಕ ಲಕ್ಷಣಗಳು==
*ಇದು ಏಕವಾರ್ಷಿಕ ಪೊದೆ ಗಿಡ( ಕಾಂಡಹೀನಕಾಂಡ ಹೀನ ವಾರ್ಷಿಕ ಸಸ್ಯ).
*ಎಲೆ ನಾಲುಕ್ಕುನಾಲ್ಕು ಪತ್ರಭಾಗಗಳು ಒಂದಾಗಿರುವ ಪತ್ರಸಮುದಾಯವಾಗಿರುತ್ತದೆಪತ್ರ ಸಮುದಾಯವಾಗಿರುತ್ತದೆ. ಎಲೆ ದೀರ್ಘಾಂಡಾಕರರೂಪ ಹೊಂದಿರುತ್ತದೆ. ಪಿಚ್ಛಾಕಾರ ಸಂಯುಕ್ತ ಎಲೆಸಮುದಾಯ.
*ಹೂಗಳು ಗುಂಪಾಗಿ ಇದ್ದು,ಅರಿಸಿನಬಣ್ಣ ಅರಿಸಿನ ಬಣ್ಣ(yellow)ದಲ್ಲಿ ಕಾಣಿಸುತ್ತವೆ.
*ಕಾಯಿ ದೀರ್ಘವೃತ್ತಾಕಾರದಲ್ಲಿದ್ದು, ಒಂದು ಕಾಯಿಯಲ್ಲಿ ೧-೪ರಷ್ಟು ಬೀಜಗಳಿರುತ್ತವೆ.
==ಸಾಗುವಳಿ==
ಕಡಲೆಕಾಯಿ ಬೀಜವನ್ನು ಬಿತ್ತಿದ ಮೇಲೆ , ಅಂಕುರ ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ೧೪-೧೬<sup>೦</sup>C ಇರಬೇಕಾಗುತ್ತದೆ. ಕಾಯಿ ಬರುವ ಸಮಯದಲ್ಲಿ ತಾಪಮಾನ ೨೩-೨೫<sup>೦</sup>C ಇದ್ದರೆ ಒಳ್ಲೆಯದುಒಳ್ಳೆಯದು. ಪೈಯಿರ್ಪೈಯಿರಿನ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ.ಮೀ,ಇರಬೇಕು. ಇದ್ದರೆ ಫಲಸಾಯಫಸಲು ಹೆಚ್ಚಾಗಿ ಬರುತ್ತದೆ. ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ, ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ. ಮಳೆ ಇದ್ದರೆ ಹಿತಕರವಾಗುತ್ತದೆ. ಕಡಲೆಕಾಯಿ ಪೈರನ್ನು ಎಲ್ಲಾ ಋತುಗಳಲ್ಲಿ ಸಾಗುವಳಿ ಮಾಡಬಹುದು. ಆದರೆ ಮಳೆಕಾಲದಲ್ಲಿ(ಖರೀಪ್ ಸೀಜನ್)ಹೆಚ್ಚಾಗಿ ೮೦% ವರಗೆವರೆಗೆ ಸಾಗುವಳಿ ಮಾಡುವುದುಂಟು. ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ಋತುಗಳಲ್ಲೀ ಸಾಗುವಳಿ ಮಾಡುತ್ತಾರೆ. ನೀರಾವರಿ ಇರುವ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳುಗಳ ಮಧ್ಯ ಕಾಲದಲ್ಲಿ ,ಕಡಿಮೆ ಸಮಯಕ್ಕೆ ಫಸಲುಗೆಫಸಲಿಗೆ ಬರುವ ಜಾತಿಬೀಜಗಳನ್ನುಜಾತಿ ಬೀಜಗಳನ್ನು ಬಿತ್ತುತ್ತಾರೆ.
ಕಡಲೆಕಾಯಿಬೀಜದಲ್ಲಿಕಡಲೆಕಾಯಿ ಬೀಜದಲ್ಲಿ ಪ್ರೋಟಿನ್, ಎಣ್ಣೆ, ಕಾರ್ಬೋಹೈಡ್ರೇಟು ಮತ್ತು ವಿಟಮಿನುಗಳು ಹೆಚ್ಚಾಗಿರುತ್ತವೆ. ಅದರಿಂದಆದ್ದರಿಂದ ಕಡಲೆಕಾಯಿ ಬಲವರ್ಧಕ ಆಹಾರವಾಗಿದೆ. ಕಡಲೆಕಾಯಿ ಕಾಳು (kernel:ಹೊಟ್ಟನ್ನು ತೆಗೆದಬೀಜತೆಗೆದ ಬೀಜ)ದಲ್ಲಿ ೪೫-೫೦%ಎಣ್ಣೆ,೨೫-೩೦% ಪ್ರೋಟಿನುಗಳಿರುತ್ತವೆ. ಫಸಲು ಕಾಲ ೯೦-೧೫೦ದಿನಗಳು. ಗುಂಚೆತರಹೆಗುಂಚೆ ತರಹೆ(Bunch type)ಪಯಿರ್ಪಯಿರು ೯೦-೧೨೦ದಿವಸಕ್ಕೆ, ಹರಡುವಿಕೆ(spread type)ಪಯಿರ್ಪಯಿರು ೧೩೦-೧೫೦ ದಿವಸಕ್ಕೆ ಫಸಲು ಬರುತ್ತವೆ. ಮೇಲೆ ಹೇಳಿದ ಎರಡು ಪ್ರಭೇದಗಳನ್ನು ಮಳೆಕಾಲದಲ್ಲಿ ಸಾಗುವಳಿ ಮಾಡುತ್ತಾರೆ. ಆಗ ಸಂಕರ ಪ್ರಭೇಧ ಬೀಜಗಳನ್ನು ಸಾಗುವಳಿ ಮಾಡುವುದರಿಂದ ಹೆಚ್ಚಿನ ಫಸಲು ಬರುತ್ತದೆ. ಸಾಧಾರಣ ತರಹದಿಂದ ೫೦೦-೬೦೦ ಕೆ.ಜಿ ಎಕರೆ ಇಳುವರಿ ಆದರೆ ಹೈಬ್ರೀಡ್ ಬೀಜಗಳನ್ನು ಬಳಸುವುದರಿಂದ ಎಕರೆ ೯೦೦-೧೨೦೦ಕೆ.ಜಿ ಇಳುವರಿ ಬರುತ್ತದೆ. ಕಾಯಿಯಲ್ಲಿ ಹೊಟ್ಟು(shell,husk)೨೫-೩೦%,ಕಾಳು ೭೦-೭೫% ಇರುತ್ತವೆ.
 
==ಹೈಬ್ರೀಡ್ ಪ್ರಭೇದಗಳು==
ಕೇಲವು ಹೈಬ್ರಿಡ್ ಕಡಲೆಕಾಯಿ ಪ್ರಭೇದಗಳ ಬಗ್ಗೆ ಕೆಳಗೆ ಬರೆಯಲಾಗಿದೆ.
*'''ICGS 11''':
ಇದು ಹೆಚ್ಚಿನ ಇಳುವರಿ ಕೊಡುವ ರಕಂ/ಜಾತಿಯ ಗಿಡವಾಗಿದೆ. ಜೇಡ, ಫೀಡಗಳನ್ನು ತಡೆ ಹಿಡಿಯುತ್ತದೆ. ಖರೀಫ್ ಕಾಲದಲ್ಲಿ ಸಾಗುವಳಿ ಮಾಡಿದರುಮಾಡಿವರು. ಫಸಲು ಕಾಲ ೧೨೦ ದಿವಸಗಳು. ಬಿಸಿಲು ಕಾಲದಲ್ಲಿಯು ಸಾಗುವಳಿ ಮಾಡಬಹುದು. ಈ ಜಾತಿಯ ಬೀಜವನ್ನು [[ಮಹಾರಾಷ್ಟ್ರ]]ದಲ್ಲಿ ಸಾಗುವಳಿ ಮಾಡಿದಾಗ ಹೆಕ್ಟೇರಿಗೆ ೩ ರಿಂದ ೪ ಟನ್ನುಗಳ ಇಳುವರಿ ಬಂದಿದೆ. [[ಆಂಧ್ರ ಪ್ರದೇಶ]ಮತ್ತು [[ಕರ್ನಾಟಕ]]ದಲ್ಲಿ ಟ್ರಯಲ್ ರನ್ ಸಾಗುವಳಿಯಲ್ಲಿ ಹೆಕ್ಟೇರಿಗೆ ೨.೫ಟನ್ನು ಗಳ ಇಳುವರಿ ಬಂದಿದೆ. ಕಾಯಿಯಲ್ಲಿ ಕಾಳು ೭೦%,ಮತ್ತು ಹೊಟ್ಟು ೩೦% ಇರುತ್ತವೆ.
 
*'''ICGS 44''':
ಇದನ್ನುಇದು ಹೆಚ್ಚಿನ ಇಳುವರಿ ಬರುವಕೊಡುವ ಜಾತಿ. ಫಸಲು ಕಾಲ ೧೨೦ದಿನಗಳು. ಬಿಸಲುಬೇಸಗೆ ಕಾಲದಲ್ಲಿ ಸಾಗುವಳಿ ಮಾಡುವುದಕ್ಕೆ ಅನುಕೂಲಕರವಾದದ್ದು. ಮಳೆ ಕಡಿಮೆ ಬೀಳದಿದ್ದರೂ ಪರವಾಗಿಲ್ಲ. ತೊಂದರೆಯೆನಿಲ್ಲ. ಒಂದು ಹೆಕ್ಟೇರಿಗೆ ಅಂದಾಜಾಗಿ ೩-೪ ಟನ್ನುಗಳ ಇಳುವರಿ ಬರುತ್ತದೆ. ಕಾಯಿ ಯಲ್ಲಿಕಾಯಿಯಲ್ಲಿ ಕಾಳು ೭೦% ಮತ್ತು ಹೊಟ್ಟು ೩೦%.
 
*'''ICGV 86590''':
ಇದು ಗುಂಚೆರಕಂಕು ಸೇರಿದ ಪ್ರಭೇದ. ಫಸಲು ಕಾಲ ೯೬-೧೨೩ ದಿನಗಳು. ಜೇಡ, ಫೀಡಗಳನ್ನು ತಡೆ ಹಿಡಿಯುತ್ತದೆ. ಇಳುವರಿ ಒಂದು ಹೆಕ್ಟೇರಿಗೆ ೩ ಟನ್ನು ಸಿಗುತ್ತದೆ. ಈ ಜಾತಿಯನ್ನುಜಾತಿ ಯನ್ನು ಹೆಚ್ಚಾಗಿ [[ಆಂಧ್ರ]], [[ಕರ್ನಾಟಕ]], [[ಕೇರಳ]],ಮತ್ತು [[ತಮಿಳುನಾಡು]]ನಲ್ಲಿ ಸಾಗುವಳಿ ಮಾಡುವರು.
 
'''ICGV 91114''':
೪೩ ನೇ ಸಾಲು:
 
'''ICGV 89104''':
ಇದು ಕೂಡ ಗುಂಚೆ ಪ್ರಭೇದಕ್ಕೆ ಸೇರಿದ ಗಿಡ. ಫಸಲು ಕಾಲ ೧೧೦-೧೨೦ ದಿನಗಳು. ಅಪ್ಲೋಟಾಕ್ಸಿ, ಅಸ್ಪರಿಗಿಲ್ಲಸ್, ಫಂಗಸ್ ಅಂತಾಅಂತಹ ವ್ಯಾಧಿಗಳನ್ನು ತಡೆದು ಕೊಳ್ಳುತ್ತದೆ. ಇಳುವರಿ ಒಂದು ಹೆಕ್ಟೇರಿಗೆ ೨.೦ ಟನ್ನುಗಳು. ಕಾಯಿಯಲ್ಲಿ ಕಾಳು ೬೮% ಇರುತ್ತದೆ.
==ಉಪಯುಕ್ತತೆ==
#ಬೀಜದಿಂದ ತೆಗಿಯುವತೆಗೆಯುವ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಬಳಸುತ್ತಾರೆ.
*ಈ ಎಣ್ಣೆಯನ್ನು ಡಾಲ್ಡಾ/ವನಸ್ಪತಿ ತಯಾರುಮಾಡುವುದರಲ್ಲಿತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
*ಎಣ್ಣೆಯನ್ನು ಮೈ ಸಾಬೂನುಗಳ ತಯಾರಿಕೆಯಲ್ಲಿ ಉಪಯೋಗಿಸುವರು.
*ಕಾನ್ಮೆಟಿಕ್ಸ್ ತಯಾರಿಯಲ್ಲಿಯು ಇದನ್ನು ಬಳಸುತ್ತಾರೆ.
*ಬೀಜಗಳನ್ನು ಆಹಾರ ಪದಾರ್ಥಗಳಲ್ಲಿ ಮಿಳಿತ ಮಾಡಿ ಉಪಯೋಗಿಸುತ್ತಾರೆ.
*ಎಣ್ಣೆ ತೆಗೆದ ಹಿಂಡಿಯನ್ನು ಬೆಳೆ ಹಕ್ಕಿ ಮೇವುಆಹಾರವಾಗಿ, ಹಸುಗಳ ಮೇವು ತಯಾರು ಮಾಡುವುದರಲ್ಲಿ ಬಳಸುತ್ತಾರೆ ಮತ್ತು ಹೊಲದಲ್ಲಿ ಎರುಬು ಆಗಿಯು ಉಪಯೋಗಿಸುತ್ತಾರೆ.
==ಬಾಹ್ಯಕೊಂಡಿಗಳು==
*ಇಕ್ರಿಸಾಟ್.[[http://www.icrisat.org/what-we-do/learning-opportunities/lsu-pdfs/sds.03.pdf]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ