"ಎಮ್.ವೀರರಾಘವಚಾರಿಯರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

(ಹೊಸ ಪುಟ: '''ಮುದುಂಬೈ ವೀರರಾಘವಚಾರಿಯರ್''' (೧೮೫೭-೧೯೦೬) ಮದ್ರಾಸ್ ರಾಜ್ಯದ ಒಬ್ಬ ಭಾರತೀಯ...)
 
 
==''ದಿ ಹಿಂದೂ'' ಜತೆ==
ಸುಬ್ರಹ್ಮಣ್ಯ ಆಯರ್ಅಯ್ಯರ್ ಹಾಗು ವೀರರಾಘವಚಾರಿಯರ್ ಮಧ್ಯೆ ಅಸಮಾಧಾನಗಳು ಸೃಷ್ಟಿಯಾಗಿ ಅಯ್ಯರ್ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿ ''ಸ್ವದೇಶಿಮಿತ್ರಮ್'' ಪತ್ರಿಕೆಯ ಸಂಪಾದಕರಾದರು. ಒಬ್ಬಂಟಿಯಾಗಿ ಪತ್ರಿಕೆಯನ್ನು ನಡೆಸುತ್ತಾ ಬಹಳ ಸೋಲನ್ನು ಕಂಡರು. ೧೯೦೧ರಲ್ಲಿ ಪತ್ರಿಕೆಯನ್ನು ''ಹಿಂದೂ ಜಾಯಿಂಟ್ ಸ್ಟಾಕ್ ಕಂಪನಿ''ಯಗಿ ಪರಿವರ್ತಿಸಲು ಪ್ರಯತ್ನಿಸಿದರು. ಇದರಿಂದ ಪತ್ರಿಕೆಗೆ ನಷ್ಟವಾದರಿಂದ ಪತ್ರಿಕೆಯನ್ನು ಏಪ್ರಿಲ್ ೧೯೦೫ರಲ್ಲಿ ಕಸ್ತೂರಿ ರಂಗ ಐಯ್ಯಂಗಾರ್ ಇವರಿಗೆ ಮಾರಿದರು.
 
==ಸಾವು==
೨೧೪

edits

"https://kn.wikipedia.org/wiki/ವಿಶೇಷ:MobileDiff/400687" ಇಂದ ಪಡೆಯಲ್ಪಟ್ಟಿದೆ