ಪಾಣಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
ಪುಸ್ತಕ ಮಾಹಿತಿ
೧ ನೇ ಸಾಲು:
[[ಪಾಣಿನಿ]] [[ಸಂಸ್ಕೃತ]]ದ ಪ್ರಖ್ಯಾತ ವೈಯಾಕರಣಿ.[[ವ್ಯಾಕರಣ]]ಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ.ಇವಕ್ಕೆ '''ಮಾಹೇಶ್ವರ ಸೂತ್ರಗಳು''' ಎಂದೂ ಹೆಸರಿದೆ.ಪಾಣಿನಿಯ ಕಾಲ ಸುಮಾರು ಕ್ರಿ.ಪೂ.೪ನೆಯ ಶತಮಾನವಿರಬಹುದೆಂದು ವಿದ್ವಾಂಸರು ಅಂದಾಜು ಮಾಡಿದ್ದಾರೆ.
 
 
 
{{ಚುಟುಕು}}
[[Category:ಭಾರತೀಯ ಗಣಿತಜ್ಞರು]]
"https://kn.wikipedia.org/wiki/ಪಾಣಿನಿ" ಇಂದ ಪಡೆಯಲ್ಪಟ್ಟಿದೆ