ಸರಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಸ್ತಕಮಾಹಿತಿ
 
copyedit, cat, iw
೧ ನೇ ಸಾಲು:
'''ಸರಯೂ''' [[ಸರಯೂಭಾರತ]] ಒಂದು ನದಿಯ ಹೆಸರುಪುರಾತನ [[ನದಿ]]. ಇದು ಇಂದಿನ [[ಉತ್ತರ ಪ್ರದೇಶ]]ದ [[ಗೋಗ್ರ]] (Gogra) ನದಿಯೇ ಎಂದು ಊಹಿಸಲಾಗಿದೆ. [[ಅಯೋಧ್ಯೆ]] ಇದರ ದಡದಲ್ಲಿದೆ. [[ರಾಮಾಯಣ]]ದ [[ಶ್ರೀರಾಮ]] ರಾಜ್ಯವಾಳಿದ್ದು ಇದೇ ಸರಯೂತೀರದ ಅಯೋಧ್ಯೆಯಲ್ಲಿ. ನದಿಗೆ ಈಗ ಗೋಗ್ರ(Gogra) ಎಂದು ಕರೆಯುತ್ತಾರೆ.ಇದು [[ಹಿಮಾಲಯ]] ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ ಅವತಾರವನ್ನು[[ಅವತಾರ (ಪುರಾಣ)|ಅವತಾರ]]ವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.
 
 
[[ವರ್ಗ:ಭಾರತದ ನದಿಗಳು]]
 
 
[[en:Sarayu]]
"https://kn.wikipedia.org/wiki/ಸರಯು" ಇಂದ ಪಡೆಯಲ್ಪಟ್ಟಿದೆ