ಧೃಷ್ಟದ್ಯುಮ್ನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಅಳವಡಿಕೆ
೧ ನೇ ಸಾಲು:
[[Image:Drestadyumna-kl.jpg|thumb|ಜಾವಾ ಗೊಂಬೆಯಾಟದಲ್ಲಿ ದೃಷ್ಟದ್ಯುಮ್ನ]]
ದೃಷ್ಟದ್ಯುಮ್ನ ನು [[ಮಹಾಭಾರತ]] ಮಹಾಕಾವ್ಯದಲ್ಲಿ ದ್ರುಪದ ರಾಜನ ಮಗ [[ದ್ರೌಪದಿ]] ಮತ್ತು [[ಶಿಖಂಡಿ]]ಯ ಸೋದರ. [[ಪಾಂಡವ]]ರ ಸೇನಾಪತಿಯಾಗಿದ್ದುಕೊಂಡು ಅವನು [[ದ್ರೋಣ]]ನನ್ನು ಕೊಂದನು .
 
'''ದೃಷ್ಟದ್ಯುಮ್ನ''' ನು [[ಮಹಾಭಾರತ]] ಮಹಾಕಾವ್ಯದಲ್ಲಿ ದ್ರುಪದ ರಾಜನ ಮಗ [[ದ್ರೌಪದಿ]] ಮತ್ತು [[ಶಿಖಂಡಿ]]ಯ ಸೋದರ. [[ಪಾಂಡವ]]ರ ಸೇನಾಪತಿಯಾಗಿದ್ದುಕೊಂಡು ಅವನು [[ದ್ರೋಣ]]ನನ್ನು ಕೊಂದನು .
 
==ಇನ್ನಷ್ಟು ವಿವರ==
Line ೮ ⟶ ೧೦:
 
[[ಕುರುಕ್ಷೇತ್ರ]]ದಲ್ಲಿ ನಡೆದ ಮಹಾಭರತ ಯುದ್ಧದಲ್ಲಿ ದೃಷ್ಟದ್ಯುಮ್ನ ನು ಪಾಂಡವರ ಸೇನಾಪತಿಯಾದನು . ದ್ರೋಣನು ಅನೇಕ ಪಾಂಡವವೀರರನ್ನು ಕೊಲ್ಲುತ್ತಿರುವಾಗ ದ್ರೋಣನು ಶಸ್ತ್ರ ಹಿಡಿದಿರುವಾಗ ಅವನನ್ನು ಸೋಲಿಸಲು ಅಸಾಧ್ಯವೆಂದರಿತ ಕೃಷ್ಣನು ಉಪಾಯವೊಂದನ್ನು ಮಾಡಿ [[ಯುಧಿಷ್ಟಿರ]]ನ ಮೂಲಕ [[ಅಶ್ವತ್ಥಾಮ]]ನು ಸತ್ತ ಸಂಗತಿಯನ್ನು ಹೇಳಲು ತಿಳಿಸಿದನು. ಸುಳ್ಳನ್ನು ಆಡದ ಧರ್ಮರಾಯನು ಹಿಂಜರಿದಾಗ ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು [[ಭೀಮ]]ನಿಂದ ಕೊಲ್ಲಿಸಿ ಅಶ್ವತ್ಥಾಮ ಸತ್ತ ಬಗ್ಗೆ ಗುಲ್ಲೆಬ್ಬಿಸಿದನು. ದ್ರೋಣನು ಖಚಿತಪಡಿಸಿಕೊಳ್ಳಲು ಯುಧಿಷ್ಟಿರನನ್ನು ಅವಲಂಬಿಸಿದಾಗ ಯುಧಿಷ್ಟಿರನು ಅಶ್ವತ್ಥಾಮ ಸತ್ತದ್ದನ್ನು ಖಚಿತಪಡಿಸುತ್ತ , ಸತ್ತಿದ್ದು ಮನುಷ್ಯನೋ ಆನೆಯೋ ಎಂದು ಸಂಶಯಿಸಿದಾಗ ಅದು ದ್ರೋಣನಿಹಗೆ ಕೇಳದ ಹಾಗೆ ಕಪಟಿಯಾದ ಕೃಷ್ಣನು ಶಂಖವನ್ನು ಊದಿದನು. ಅರೆಸುದ್ದಿಯನ್ನು ಸತ್ಯವಂತನಾದ ಯುಧಿಷ್ಟಿರನಿಂದ ಕೇಳಿ ದ್ರೋಣನು ತನ್ನ ಮಗನೇ ಸತ್ತನೆಂದು ತಿಳಿದು ಶೋಕದಿಂದ ಶಸ್ತ್ರವನು ತ್ಯಾಗ ಮಾಡಿದ ಸಂದರ್ಭದಲ್ಲಿ ದೃಷ್ಟದ್ಯುಮ್ನನು ಅವನನ್ನು ಕೊಂದು ಬಿಟ್ಟನು.
{{ಮಹಾಭಾರತ}}
 
[[ವರ್ಗ:ಮಹಾಭಾರತದ ಪಾತ್ರಗಳು]]
"https://kn.wikipedia.org/wiki/ಧೃಷ್ಟದ್ಯುಮ್ನ" ಇಂದ ಪಡೆಯಲ್ಪಟ್ಟಿದೆ