ಭೀಮಸೇನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 20 interwiki links, now provided by Wikidata on d:q3651886 (translate me)
ಚಿತ್ರ ಅಳವಡಿಕೆ
೧ ನೇ ಸಾಲು:
 
[[File:Bhima Killing Duryodhana.jpg|thumb|right|ದುರ್ಯೋಧನನನ್ನು ಕೊಲ್ಲುತ್ತಿರುವ ಭೀಮಸೇನ]]
 
ಭೀಮಸೇನ [[ಮಹಾಭಾರತ|ಮಹಾಭಾರತದಲ್ಲಿ]] ಬರುವ ಒಂದು ಅತಿ ಮುಖ್ಯ ಪಾತ್ರ.ಪಾಂಡು ಮತ್ತು [[ಕುಂತಿ|ಕುಂತಿಯ]] ಮಕ್ಕಳಲ್ಲಿ ಒಬ್ಬ,ಎರಡನೆಯವನು.ಯುಧಿಷ್ಠಿರ ಇವನ ಅಣ್ಣ.ಅರ್ಜುನ ಇವನ ತಮ್ಮ.ನಕುಲ,ಸಹದೇವರು ಇವನ ಬಲ ತಮ್ಮಂದಿರು.ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮನನ್ನು [[ಹನುಮಂತ]]ನ ಇನ್ನೊಂದು ಅವತಾರವೆಂದು ನಂಬಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.
 
"https://kn.wikipedia.org/wiki/ಭೀಮಸೇನ" ಇಂದ ಪಡೆಯಲ್ಪಟ್ಟಿದೆ