ಜೆಫ್ರಿ ಚಾಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೮ ನೇ ಸಾಲು:
 
ಚಾಸರನು ಸಾಹಿತ್ಯದ ಕೊಡುಗೆಗಳ ಕಾಲಮಾನವನ್ನು ೩ ರೀತಿಯಲ್ಲಿ ವಿವರಿಸಬಹುದು ಅವುಗಳೆಂದರೆ-
೧.ಫ್ರೆಂಚಫ್ರೆಂಚ್ ಕಾಲಮಾನ(೧೩೬೫-೧೩೭೨)
೨.ಇಟಲಿಯಇಟ್ಯಾಲಿಯನ್ ಕಾಲಮಾನ(೧೩೭೨-೧೩೮೪)
೩.ಇಂಗ್ಲಿಷ್ ಕಾಲಮಾನ(೧೩೮೪-೧೩೯೦)
 
೧೬ ನೇ ಸಾಲು:
೨.ಇಟಲಿ ಅವಧಿ(೧೩೭೨-೧೩೮೪):-ಈತನ ಮೇಲೆ ಇಟಾಲಿಯನ್ ಸಾಹಿತ್ಯದ ಪ್ರಭಾವ ಗಾಢವಾಗಿದೆ.೧೩೭೨ರಲ್ಲಿ ಇಟಲಿಗೆ ಭೇಟಿ ನೀಡಿದ ಮೇಲೆ ಪೆಟ್ರಾಕ್೯ ಮತ್ತು ಬೊಕಚಿಯೊರವರ ವಿಧಾನಗಳು ಪರಿಣಾಮ ಬೀರಿದವು.ಈತನ ಪ್ರಮುಖ ರಚನೆ "ಟ್ರಾಯ್ಲಸ್ ಅಂಡ್ ಕ್ರೆಸೀಡ್".ಇದು ಆ ಕಾಲದ ಪ್ರಮುಖ ಜನಪ್ರಿಯ ಕತೆಯಾಗಿತ್ತು.ಹಾಗೆಯೇ 'ದಿ ಹೌಸ್ ಆಫ್ ಫೇಮ್' ಇಲ್ಲೂ ಇಟಾಲಿಯನ್ ಕಾವ್ಯದ ಸ್ವಭಾವವನ್ನು ಕಾಣಬಹುದು.
 
೩.ಇಂಗ್ಲಿಷ್ ಅವಧಿ(೧೩೮೪-೧೩೯೦):-೧೩೮೬ರಿಂದ ಚಾಸರನ 'ಇಂಗ್ಲಿಷ್ ಅವಧಿ' ಪ್ರಾರಂಭವಾಯಿತು.ಅವನ ಅತಿ ಮುಖ್ಯ ಕೃತಿ -' [[ದಿ ಕ್ಯಾಂಟಬ೯ರಿಕ್ಯಾಂಟರ್ಬರಿ ಟೇಲ್ಸ್]]' ಬಹು ಸೊಗಸಾದ ಕವನಗಳಲ್ಲಿ ಒಂದು.ಈ ಕೃತಿಗೆ 'ಪ್ರೊಲೋಗ್' ಅವತರಣಿಕೆ ಇದೆ.ಇದೊಂದು ಸಾಕು ಚಾಸರನ ಹಿರಿಮೆಯನ್ನು ಎತ್ತಿ ಹಿಡಿಯಲು.ಚಾಸರನು ಸಂಗ್ರ್ರಹಗಾರ,ಎರವಲುಗಾರ ಹಾಗು ಅಳವಡಿಕೆಗಾರನು ಆಗಿದ್ದ್ದನು.ಈ ಕೃತಿಯಲ್ಲಿ ದ ಮಿಲ್ಲರ್,ದ ರೀವೆ,ದ ಕುಕ್,ದ ವೈಫ್ ಅಫ್ ಬಾತ್,ದ ಫ್ರೈಯರ್ ,ದ ಪರ್ಡನರ್
ಮುಂತಾದ ಕತೆಗಳು ಇಲ್ಲಿ ಅಡಕವಾಗಿವೆ.
 
"https://kn.wikipedia.org/wiki/ಜೆಫ್ರಿ_ಚಾಸರ್" ಇಂದ ಪಡೆಯಲ್ಪಟ್ಟಿದೆ