"ವೇದಾಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ವೇದಾಂತದ ಗುರಿಯು ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ [[ಬ್ರಹ್ಮಾಂಡದ ಪ್ರಜ್ಞೆ]] ಹೊಂದುವುದೇ ಆಗಿದೆ. ಐತಿಹಾಸಿಕವಾಗಿ ಹಾಗು ಇತ್ತೀಚಿಗೆ, ಈ ಸ್ಥಿತಿಯನ್ನು ಯಾರು ಬೇಕಾದರೂ ಅನುಭವಿಸಬಹುದೆಂದು ಭಾವಿಸಲಾಗಿದೆ, ಆದರೆ ಇದನ್ನು ಬರವಣಿಗೆಯ ಮೂಲಕ ಸಮರ್ಪಕವಾಗಿ ತಿಳಿಯಪಡಿಸಲು ಸಾಧ್ಯವಿಲ್ಲ.
 
ವೇದಾಂತವನ್ನು '''ಉತ್ತರಾ[[ಉತ್ತರ ಮೀಮಾಂಸಮೀಮಾಂಸಾ]]''' ಎಂದು ಸಹ ಕರೆಯಲಾಗುತ್ತದೆ. ಇದು 'ದ್ವಿತೀಯ ಶೋಧನೆ' ಅಥವಾ 'ಹೆಚ್ಚಿನ ಶೋಧನೆ' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಹಲವು ಬಾರಿ ಪೂರ್ವ ಮೀಮಾಂಸ, 'ಹಿಂದಿನ ಶೋಧನೆ' ಯ ಜೊತೆಗೆ ತಾಳೆ ಹಾಕಲಾಗುತ್ತದೆ. ಪೂರ್ವ ಮೀಮಾಂಸವನ್ನು, ಸಾಧಾರಣವಾಗಿ [[ಮೀಮಾಂಸ]] ಎಂದು ಸರಳವಾಗಿ ಕರೆಯಲಾಗುತ್ತದೆ. ಇದು ಹೋಮ-ಹವನಾದಿಗಳಲ್ಲಿ ಪಠಿಸಲಾಗುವ ವೇದ [[ಮಂತ್ರ]] ಗಳ ಬಗ್ಗೆ (ವೇದಗಳಲ್ಲಿ ಬರುವ [[ಸಂಹಿತ]] ದ ಭಾಗ) ಹಾಗು [[ಬ್ರಾಹ್ಮಣ]] ರ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ನಡುವೆ ವೇದಾಂತವು [[|{{IAST|Āraṇyaka}}]]ನ ಅಧಿಕೃತ ಉಪದೇಶಗಳ ಬಗ್ಗೆ ವಿವರವಾಗಿ ಪ್ರತಿಪಾದಿಸುತ್ತದೆ ("ಅರಣ್ಯಕೊಪನಿಶತ್ತು"), ಹಾಗು [[ಉಪನಿಷತ್ತು]]ಗಳನ್ನು ಸುಮಾರು 9ನೇ ಶತಮಾನ BCಯಿಂದ ಇಂದಿನವರೆಗೂ ರಚಿಸಲಾಗುತ್ತಿದೆ.
 
== ಇತಿಹಾಸ ==
೪೦,೮೪೭

edits

"https://kn.wikipedia.org/wiki/ವಿಶೇಷ:MobileDiff/398316" ಇಂದ ಪಡೆಯಲ್ಪಟ್ಟಿದೆ