ಅಲೆಕ್ಸಾಂಡರ್ ಪೋಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
ಮರಣ-೩೦-೦೫-೧೭೪೪.
ವೃತ್ತಿ-ಕವಿ.
ಇವರ ಜನನ ಲಂಡನ್ ನಲ್ಲಿ ಆಯಿತು.ಪೊಪ್ ಆಧುನಿಕ ಓದುಗರು ಮೆಚ್ಛಲು, ಸರಿಯಾಗಿ ಮೋಔಲ್ಯಮಾಪನ ಮಾಡಲು ಕಶ್ಟವಾಗುವ ಕವಿಗಳಲ್ಲಿ ಪೊಪ್ ಒಬ್ಬ.ಆತನ ಕಾವ್ಯದ ಬಹುಭಾಗ ವಿಡಂಒನೆ-ಇದರ ದಾಟಿ ಖಾರವಾದದ್ದು, ಹಲವೊಮ್ಮೆ ವೈಯಕ್ತಿಕ ಜಿದ್ದಿನಿಂದ ಪ್ರೇರಿತವಾಗಿದೆ. ಪೊಪ್ ನಿಗೆ ೧೫ ವರ್ಶದಲ್ಲಿ ವಾಲ್ಶ ಎಂಬ ವಯಾಸ್ಸಾದ ಸಾಹಿತಿಯಿಂದ ದೊರೆತ ಆದೇಶ ಕರೆಕ್ಟ್ ಆಗಿ ಬರೆಯಾಬೇಕು ಎಂಬುದು. ಇಂಗ್ಲಿಶ್ ನಲ್ಲಿ ಪ್ರಸಿದ್ಧ ಕವಿಗಳು ಹಲವರಿದ್ದರೂ ಕರೆಕ್ಟ್ ಆಗಿ ಬರೆದ ಪ್ರಸಿದ್ಧ ಕವಿ ಯಾರು ಇಲ್ಲ ಎಂದು ವಾಲ್ಶ ಹೇಳಿದ್ದರು.
ಇವರ ಜನನ ಲಂಡನ್
ಪೊಪ್ ನ ಪ್ರಮುಖ ಕೃತಿಗಳು
೧. ಫ಼ೊರ್ ಪಾಸ್ಟರಾಲ್ಸ್ (೧೭೦೯)
೨. ಎ ಎಸ್ಸಯ್ ಆನ್ ಕ್ರಿಟಿಸಿಸಮ್ (೧೭೧೧)
೩. ವಿನ್ ಡ್ಸರ್ ಫ಼ಾರೆಸ್ಟ್ (೧೭೧೩)
೪. ದ ರೆಪ್ ಆಫ಼್ ದ ಲಾಕ್ (೧೭೧೨)
"https://kn.wikipedia.org/wiki/ಅಲೆಕ್ಸಾಂಡರ್_ಪೋಪ್" ಇಂದ ಪಡೆಯಲ್ಪಟ್ಟಿದೆ