ಜಾರ್ಜ್ ವಾಷಿಂಗ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 135 interwiki links, now provided by Wikidata on d:q23 (translate me)
೧೬ ನೇ ಸಾಲು:
| Brothers=Lawrence Washington and Augustine Washington (Half Brothers)
| political party=[[Federalist]]
| signature=George Washington signature.gifpng
|}}
'''ಜಾರ್ಜ್ ವಾಷಿಂಗ್ಟನ್''' ([[ಫೆಬ್ರುವರಿ ೨೨]], [[೧೭೩೨]] — [[ಡಿಸೆಂಬರ್ ೧೪]], [[೧೭೯೯]]) [[ಅಮೇರಿಕದ ಕ್ರಾಂತಿಕಾರಿ ಯುದ್ಧ]]ದಲ್ಲಿ [[ಬ್ರಿಟನ್|ಬ್ರಿಟನ್ನಿನ]] ವಿರುದ್ಧ ವಿಜಯಿಯಾದ [[ಅಮೇರಿಕ ಖಂಡದ ಸೈನ್ಯ|ಖಂಡದ ಸೈನ್ಯದ]] ಸೇನಾಧಿಪತಿಯಾಗಿದ್ದು, ಯುದ್ಧದ ಪರಿಣಾಮವಾಗಿ ಸ್ಥಾಪಿತವಾದ [[ಅಮೇರಿಕ ಸಂಯುಕ್ತ ಸಂಸ್ಥಾನ]]ದ ಪ್ರಥಮ [[ಅಮೇರಿಕ ದೇಶದ ರಾಷ್ಟ್ರಪತಿ|ರಾಷ್ಟ್ರಪತಿ]]ಯಾಗಿ ಚುನಾಯಿತರಾದವರು. ಅಮೇರಿಕ ದೇಶದ ಸ್ಥಾಪನೆಯಲ್ಲಿ ಇವರ ಪ್ರಮುಖ ಪಾತ್ರವಿದ್ದಿದ್ದರಿಂದ ಇವರನ್ನು ಅಮೇರಿಕದ [[ರಾಷ್ಟ್ರಪಿತ]] ಎಂದು ಕರೆಯಲಾಗುತ್ತದೆ.