ಸಿಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
 
 
 
 
ಸಿಂಧಿ ಎಂದರೆ ಈ ಕೆಳಕಂಡಂತೆ ಮೂರು ಅರ್ಥಗಳಿವೆ:
 
Line ೧೦ ⟶ ೧೫:
 
ಭಾರತದಲ್ಲಿ ೧೯೫೧ ರ ಜನಗಣತಿಯ ಪ್ರಕಾರ ಸುಮಾರು ೭,೭೬,೦೦೦ ಸಿಂಧಿ ಹಿಂದೂಗಳು ಭಾರತಕ್ಕೆ ವಲಸೆ ಬಂದರು. ಪಂಜಾಬಿನ ಹಿಂದೂ ಮತ್ತು ಸಿಕ್ಖರಂತೆ ದೊಡ್ಡ ಪ್ರಮಾಣದಲ್ಲಿ ಇವರ ವಿರುದ್ಧ ಹಿಂಸಾಚಾರ ಆಗಲಿಲ್ಲವಾದರೂ ಅವರಿಗೆ ತಮ್ಮ ಇಡೀ ಪ್ರಾಂತವು ಪಾಕಿಸ್ತಾನಕ್ಕೆ ಹೋದದ್ದರಿಂದ ತಾವು ನೆಲೆ ಹೊಂದಿಲ್ಲದ ಸಮಾಜ ಎಂದೆನಿಸಿತು. ಈ ವಲಸೆ ಸಂಭವಿಸಿದ್ದರೂ ಗಣನೀಯ ಪ್ರಮಾಣದಲ್ಲಿ ಸಿಂಧಿ ಹಿಂದೂ ಜನರು ಈಗಲೂ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ೧೯೯೮ರ ಜನಗಣತಿಯ ಪ್ರಕಾರ ಅವರ ಸಂಖ್ಯೆ ೨೨,೮೦,೦೦೦ . ಭಾರತದಲ್ಲಿ ಅವರ ಸಂಖ್ಯೆ ೨೦೦೧ರ ಜನಗಣತಿಯ ಪ್ರಕಾರ ೨೫,೭೦,೦೦೦ .
{{ಭಾರತೀಯ ಭಾಷೆಗಳು}}
 
[[ವರ್ಗ:ಭಾರತೀಯ ಭಾಷೆಗಳು]]
"https://kn.wikipedia.org/wiki/ಸಿಂಧಿ" ಇಂದ ಪಡೆಯಲ್ಪಟ್ಟಿದೆ