ಕೊಡವ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨೧ ನೇ ಸಾಲು:
ಕೊಡವತಕ್ಕ್‌ಗೆ ಲಿಪಿಯೊಂದು ಬೇಕೆಂದು ೧೯೦೨ರಲ್ಲೇ ಡಾ ಕೊರವಂಡ ಅಪ್ಪಯ್ಯನವರು ಪ್ರಯತ್ನಿಸಿ ಅದು ಮನ್ನಣೆಯನ್ನು ಪಡೆಯಲಿಲ್ಲ. ನಂತರವೂ ಕೆಲವು ಪ್ರಯತ್ನಗಳಾದರೂ ಫಲಪ್ರದವಾಗಲಿಲ್ಲ.
[[File:Coorgi-cox.jpg|thumb|Coorgi-cox alphabet]]
 
==ಸಾಹಿತ್ಯ ಸೃಷ್ಟಿ==
ಕೊಡವ ತಕ್ಕ್‌ನಲ್ಲಿ ಮೊತ್ತ ಮೊದಲಿಗೆ ಸಾಹಿತ್ಯ ಸೃಷ್ಟಿಯಾದದ್ದು ಜಾನಪದ ಹಾಡುಗಳಲ್ಲಿ. [[ಕಾವೇರಿ]], ಇಗ್ಗುತಪ್ಪ, ಮೊದಲಾದ ದೇವಿ-ದೇವತೆಯರನ್ನು ಸ್ತುತಿಸುವ ಹಾಡುಗಳಲ್ಲದೆ, ಕೊಡಗಿನ ಭೂಸ್ವರೂಪ ಮತ್ತು ಎಲ್ಲೆಕಟ್ಟುಗಳನ್ನು ವರ್ಣಿಸುವ ‘ದೇಶಕಟ್ಟ್ ಪಾಟ್ಟ್’ಗಳಿವೆ. ಕೊಡವ ಸಂಪ್ರದಾಯದ ಎಲ್ಲಾ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿವೆ. ಇವು ಉದಾಹರಣೆಗಾಗಿ, [[ಪುತ್ತರಿ ಅಥವಾ ಹುತ್ತರಿ|ಪುತ್ತರಿ]] ಪಾಟ್ಟ್, ಮಂಗಲ ಪಾಟ್ಟ್ (ಮದುವೆ ಹಾಡು), ಚಾವು ಪಾಟ್ಟ್ (ಮರಣದ ಸಂದರ್ಭದಲ್ಲಿನ ಹಾಡು), ಇತ್ಯಾದಿ. ಕೋಲಾಟದ ಹಾಡುಗಳೂ, ನಾಡೆ ಕರೆಯುವ ಸಂಭಾಷಣೆಗಳೂ ಇವೆ.
"https://kn.wikipedia.org/wiki/ಕೊಡವ_ಭಾಷೆ" ಇಂದ ಪಡೆಯಲ್ಪಟ್ಟಿದೆ