ಕರ್ಮವೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕರ್ಮವೀರ
 
copyedit, categorized
೧ ನೇ ಸಾಲು:
[[ಸಂಯುಕ್ತ ಕರ್ನಾಟಕ]] ಬಳಗಕ್ಕೆ ಸೇರಿದ [['''ಕರ್ಮವೀರ]]''' [[ವಾರಪತ್ರಿಕೆ]]ಯ ಜನನ [[೧೯೨೧]]ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು.'''ದಿವಾಕರ ರಂಗನಾಥ'''ರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,[[೧೯೪೨]] ರವರೆಗೆ ಕುಂಟುತ್ತಾ ಪತ್ರಿಕೆ ನಡೆದುಕೊಂಡು ಬಂತು.ನಂತರದಲ್ಲಿ [[ಡಿ.ವಿ.ಜಿ.]], [[ಕಾರ್ನಾಡ ಸದಾಶಿವರಾವ್]] ಮೊದಲಾದವರ ಸಹಕಾರ ಹಾಗು ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಮುಂದುವರೆದು, ಕರ್ನಾಟಕ ಸ್ಥಾಪನೆಯ ಆಂದೋಲನದ ಪ್ರಸಾರಕ್ಕೆ ಬೆಂಬಲ ನೀಡಿತು.
 
[[Category:ಕನ್ನಡ ವಾರಪತ್ರಿಕೆಗಳು]]
"https://kn.wikipedia.org/wiki/ಕರ್ಮವೀರ" ಇಂದ ಪಡೆಯಲ್ಪಟ್ಟಿದೆ