ವಂದೇ ಮಾತರಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ
ಚುNo edit summary
೧ ನೇ ಸಾಲು:
[[ಪಶ್ಚಿಮ ಬಂಗಾಳ]]ದ ಪ್ರಮುಖ ಲೇಖಕ ಮತ್ತು ಕವಿ [[ಬಂಕಿಮ ಚಂದ್ರ ಚಟ್ಟೋಪಾಧ್ಯಾಯ]]ರು ರಚಿಸಿದ '''ವಂದೇ ಮಾತರಂ''' ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರದಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರ ಗೀತೆಯಾಗುವ ಎಲ್ಲ ಅಂಶಗಳಿದ್ದರೂಅಂಶ,ಅರ್ಹತೆಗಳಿದ್ದರೂ, ರವೀಂದ್ರರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು.
'''ವಂದೇ ಮಾತರಂ''' ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ.
 
ಇದನ್ನು [[ರಾಷ್ಟ್ರೀಯ ಗಾನ]] ಎಂದು ಕರೆಯಲಾಗುತ್ತದೆ.
 
ಬಂಕಿಮರ "ಆನಂದ ಮಠ" ಎಂಬ ಮಹಾ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆಗಳಿಸಿತುಜನಪ್ರಿಯತೆ ಗಳಿಸಿತು.
 
==ವಂದೇಮಾತರಂನ ಖ್ಯಾತ ಭಾಗ==
"https://kn.wikipedia.org/wiki/ವಂದೇ_ಮಾತರಮ್" ಇಂದ ಪಡೆಯಲ್ಪಟ್ಟಿದೆ