ತ್ರಿಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 79 interwiki links, now provided by Wikidata on d:q1363 (translate me)
೪೩ ನೇ ಸಾಲು:
==ದುರ್ಗಾಪೂಜಾ==
ತ್ರಿಪುರದ ಬಂಗಾಳಿಗಳು, ಅಕ್ಟೋಬರ್, ನವೆಂಬರ್ ತಿಂಗಳ ಸಮಯದಲ್ಲಿ ನವರಾತ್ರಿಯ ವೇಳೆ ಅತ್ಯಂತ ಸಂಭ್ರಮದಿಂದ ದುರ್ಗಾಪೂಜೆಯನ್ನು ಆಚರಿಸುತ್ತಾರೆ. ದುರ್ಗೆಯ ಮೂರ್ತಿಯನ್ನು ಕೊನೆಯದಿನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಕೊಳದಲ್ಲಿ ವಿಸರ್ಜನೆ ಮಾಡುತ್ತಾರೆ.
<big>Big text</big>==ತೀರ್ಥ ಮುಖ==
ಗೋಮತಿ ನದಿಯ ಉಗಮ ಸ್ಥಾನಕ್ಕೆ ತೀರ್ಥಮುಖ ಎಂದು ಹೆಸರು. ಪುರಾತನ ಕಾಲದಿಂದಲೂ ತ್ರಿಪುರಿ ಜನರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿತ್ತು. ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ. ಇಲ್ಲಿ ಜರುಗುವ ೨ ದಿನಗಳ ಜಾತ್ರೆಯ ಪೂಜೆಯಲ್ಲಿ ತಲೆ ಕೂದಲು ಬೋಳಿಸಿ, ಭಕ್ತಿ, ಶ್ರದ್ಧೆಗಳಿಂದ ದೇವತೆಗಳ ಪೂಜೆಯನ್ನು ಮಾಡುತ್ತಾರೆ.
== ತ್ರಿಪುರ-ವಿಧಾನ ಸಭೆ ==
* '''ವಿಧಾನ ಸಭೆ : ೬೦ ಸ್ಥಾನಗಳು'''
* ತ್ರಿಪುರ ಮಾಣಿಕ್ ಸರ್ಕಾರ್ 1998-03-11
*ದಿನಾಂಕ ೧೪-೨-೨೦೧೩ ರ ೧೧ನೇ ವಿಧಾನ ಸಭೆ ಚುನಾವಣೆ ; ೯೩.೫೭% ಮತದಾನ -ಧಾಖಲೆ
ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)
* ತ್ರಿಪುರಾ ಸಿಪಿಎಮ್ ೪೯ ( ೨೦೦೮ ಕ್ಕೆ +೩); ಕಾಂಗ್ರೆ ೧೦: ಸಿಪಿಐ ೧; ಇತರೆ ೦; ಒಟ್ಟು ೬೦
* '''ಲೋಕ ಸಭೆ --೨ ಸ್ಥಾನ'''
* ಕಮ್ಯೂನಿಸ್ಟ್ (ಮಾ) --೨
 
 
 
"https://kn.wikipedia.org/wiki/ತ್ರಿಪುರ" ಇಂದ ಪಡೆಯಲ್ಪಟ್ಟಿದೆ