ಆರ್.ಎನ್.ಜಯಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಆರ್.ಎನ್. ಜಯಗೋಪಾಲ್([[೧೯೩೫]],[[ಆಗಸ್ಟ್ ೧೭]]) ಕನ್ನಡದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಪ್ರಮುಖ ನಿರ್ದೇಶಕ, ನಟ [[ಆರ್. ನಾಗೇಂದ್ರರಾಯ | ಆರ್.ನಾಗೇಂದ್ರರಾಯರು]] ಇವರ ತಂದೆ. ತಾಯಿಯ ಹೆಸರು ರತ್ನಮ್ಮ. ಇವರದ್ದು ಕಲಾವಿದರ ಮನೆತನ. ಆರ್. ಎನ್.ಜಯಗೋಪಾಲ್ ಅವರ ಸಹೋದರರಾದ ಆರ್.ಎನ್. ಕೃಷ್ಣಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿಯೂ, ಇನ್ನೊಬ್ಬ ಸಹೋದರ [[ಆರ್.ಎನ್.ಸುದರ್ಶನ್]] ನಟನೆಯಲ್ಲಿಯೂ ಹೆಸರು ಮಾಡಿದ್ದಾರೆ. ಆರ್. ಎನ್. ಜಯಗೋಪಾಲ್ ಅವರ ಪತ್ನಿ ಲಲಿತಾ ರಾಜಗೋಪಾಲ್ ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
 
ಆರ್.ಎನ್.ಜಯಗೋಪಾಲ್
 
ಆರ್.ಎನ್.ಜಯಗೋಪಾಲ್ ೧೫೦ ಚಿತ್ರಗಳಿಗೆ ಸಂಭಾಷಣೆ. ೧೬೦೦ ಗೀತೆಗಳನ್ನು ರಚಿಸಿದ್ದಾರೆ. [[ಕಲಾವತಿ]] ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿದ್ದಾರೆ. [[ತಮಿಳು|ತಮಿಳಿನ]]'''ನಾಯಗನ್'''ಚಿತ್ರವೂ ಸೇರಿದಂತೆ ೩೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [[ಜೀವನದಿ]], [[ಹೃದಯ ಪಲ್ಲವಿ]], ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
 
==ನಿರ್ದೇಶಕರಾಗಿ ಆರ್.ಎನ್.ಜಯಗೋಪಾಲ್==
ಆರ್.ಎನ್. ಜಯಗೋಪಾಲ್ ಅವರು ೧೯೬೮ರಲ್ಲಿ [[ಧೂಮಕೇತು]] ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ [[ಅವಳ ಅಂತರಂಗ]] ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. [[ಜೀವನದಿ]] ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಆರ್.ಎನ್.ಜಯಗೋಪಾಲ್ ರಚಿಸಿರುವ ನೀರಿನಲ್ಲಿ ಅಲೆಯ ಉಂಗುರ - ಚಿತ್ರ:[[ಬೇಡಿ ಬಂದವಳು]]. ಬೆಳ್ಳಿಮೋಡದ ಆಚೆಯಿಂದ- ಚಿತ್ರ :[[ಬೆಳ್ಳಿ ಮೋಡ]], ನೀಬಂದು ನಿಂತಾಗ - ಚಿತ್ರ: [[ಕಸ್ತೂರಿ ನಿವಾಸ]], ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ:[[ಗೆಜ್ಜೆ ಪೂಜೆ]] ಮುಂತಾದ ಹಾಡುಗಳು ಜನಮಾನಸದಲ್ಲಿ ಶಾಶ್ವರ ಸ್ಥಾನವನ್ನು ಗಳಿಸಿಕೊಂಡಿವೆ.
 
ಆರ್.ಎನ್. ಜಯಗೋಪಾಲ್ ಅವರು ೧೯೬೮ರಲ್ಲಿ [[ಧೂಮಕೇತು]] ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ [[ಅವಳ ಅಂತರಂಗ]] ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.
 
[[ಜನನಿ]] ಧಾರಾವಾಹಿಯ ಮೂಲಕ ಕಿರುತೆರೆ ನಿರ್ದೇಶನ ಪ್ರಾರಂಭಿಸಿದ ಜಯಗೋಪಾಲ್ ಇದುವರೆಗೆ ೨೦ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.
 
==ಚಿತ್ರಸಾಹಿತಿ ಆರ್.ಎನ್.ಜಯಗೋಪಾಲ್ ==
 
ಆರ್.ಎನ್. ಜಯಗೋಪಾಲ್ ಅವರು ೧೯೬೮ರಲ್ಲಿ [[ಧೂಮಕೇತು]] ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕಲ್ಯಾಣ್ ಕುಮಾರ್, ಅಶೋಕ್, ರೂಪಾದೇವಿ ಮುಂತಾದವರ ತಾರಾಗಣವಿರುವ [[ಅವಳ ಅಂತರಂಗ]] ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. [[ಜೀವನದಿ]] ಮುಂತಾದ ಚಿತ್ರಗಳಲ್ಲಿ, ಹಾಗು ಕೆಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಆರ್.ಎನ್.ಜಯಗೋಪಾಲ್ ರಚಿಸಿರುವ ನೀರಿನಲ್ಲಿ ಅಲೆಯ ಉಂಗುರ - ಚಿತ್ರ:[[ಬೇಡಿ ಬಂದವಳು]]. ಬೆಳ್ಳಿಮೋಡದ ಆಚೆಯಿಂದ- ಚಿತ್ರ :[[ಬೆಳ್ಳಿ ಮೋಡ]], ನೀಬಂದು ನಿಂತಾಗ - ಚಿತ್ರ: [[ಕಸ್ತೂರಿ ನಿವಾಸ]], ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ:[[ಗೆಜ್ಜೆ ಪೂಜೆ]] ಮುಂತಾದ ಹಾಡುಗಳು ಜನಮಾನಸದಲ್ಲಿ ಶಾಶ್ವರ ಸ್ಥಾನವನ್ನು ಗಳಿಸಿಕೊಂಡಿವೆ.
 
==ಗೀತೆರಚನೆ ಒದಗಿಸಿರುವ ಚಿತ್ರಗಳು==
Line ೮೨ ⟶ ೯೧:
 
[[Category: ಚಿತ್ರಸಾಹಿತಿಗಳು]]
[[Category: ಕನ್ನಡ ಸಿನೆಮಾ]]
[[Category: ಕನ್ನಡ ಚಲನಚಿತ್ರ ನಿರ್ದೇಶಕರು]]
[[[[ವರ್ಗ:೧೯೩೫ ಜನನ]]
"https://kn.wikipedia.org/wiki/ಆರ್.ಎನ್.ಜಯಗೋಪಾಲ್" ಇಂದ ಪಡೆಯಲ್ಪಟ್ಟಿದೆ