ಸಂತೇಬೆನ್ನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: '''ಸಂತೇಬೆನ್ನೂರು.''' ಇದು ಐತಿಹಾಸಿಕವಾಗಿ ಪ್ರಸಿದ್ದಿಯಾಗಿರುವ ಸ್ಥಳ. ಇದು ಜಿಲ್ಲಾ ಸ...
( ಯಾವುದೇ ವ್ಯತ್ಯಾಸವಿಲ್ಲ )

೧೪:೨೯, ೧೫ ಜನವರಿ ೨೦೦೭ ನಂತೆ ಪರಿಷ್ಕರಣೆ

ಸಂತೇಬೆನ್ನೂರು. ಇದು ಐತಿಹಾಸಿಕವಾಗಿ ಪ್ರಸಿದ್ದಿಯಾಗಿರುವ ಸ್ಥಳ. ಇದು ಜಿಲ್ಲಾ ಸ್ಥಳವಾದ ದಾವಣಗೆರೆಯಿಂದ ೩೮ ಕಿಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರ ಸ್ಥಳವಾದ ಚನ್ನಗಿರಿಯಿಂದ ೨೦ ಕಿಮೀ ದೂರದಲ್ಲಿದೆ.