ರಾಧಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
==ಬೇರೆ ಹಾಡುಗಳು==
ಡಿ.ರಾಧಮ್ಮನವರ ಪುಸ್ತಕದಲ್ಲಿ, ೫ ಶುಕ್ರವಾರದ ಹಾಡುಗಳು, ಬಾಣಂತಿಲೇಹ, ಮಾಡುವ ವಿಧಾನವನ್ನೂ ಬರೆದಿಟ್ಟಿದ್ದಾರೆ. ಆಗ ಈ ಲೇಹ, ಅತ್ಯಂತ ಬೇಡಿಕೆಯಲ್ಲಿತ್ತು. ಅವರಿಗೆ,ಕನ್ನಡಲ್ಲಿ [[ದಾಸರಕೀರ್ತನೆಗಳು]],[[ತೆಲುಗಿನಲ್ಲಿ]],[[ತಮಿಳಿನಲ್ಲಿ]], ಕೀರ್ತನೆಗಳು,[[ಹಿಂದೂಸ್ಥಾನಿ]] ಮತ್ತು [[ಮರಾಠಿಭಕ್ತಿಸಂಗೀತ್]],[[ಮರಾಠಿ ರಂಗಭೂಮಿಯ ಹಾಡುಗಳು]]ಬರುತ್ತಿತ್ತು.
 
==ಎಚ್.ಎಮ್.ವಿ.ಧ್ವನಿಮುದ್ರಿಕೆಗಳು==
[[ಗಾದೆ]]ಗಳನ್ನು ಆಗಿನಕಾಲದಜನರು, ತಮ್ಮ ಪ್ರತಿದಿನದ ಜೀವನದಲ್ಲಿ ಉಪಯೋಗಮಾಡುತ್ತಿದ್ದರಿಂದ, ರಾಧಮ್ಮನವರಿಗೂ ಅದೇ ರೂಢಿಯಾಗಿತ್ತು. ಮಾತು-ಮಾತಿಗೂ ಅವರು, ಗಾದೆಗಳು, ಉಪಮೆಗಳು, ಪ್ರಸಂಗಗಳನ್ನು ಜ್ಞಾಪಿಸಿಕೊಂಡು, ಹೇಳುತ್ತಿದ್ದದ್ದನ್ನು ಇಂದಿಗೂ ಅವರ ಸೊಸೆ ಮಕ್ಕಳು ಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿ, ೧೯೩೫ ನೆಯ ಇಸವಿಯಲ್ಲೇ ಧ್ವನಿಮುದ್ರಿಕೆಗಳು ಇದ್ದವು. ರೆಕಾರ್ಡ್ ಹಚ್ಚಿದಾಗ, ಅದರ ಜೊತೆಜೊತೆಯಾಗಿ ಪ್ರತಿದಿನ ಹಾಡಿ, ಅದು ಅವರಿಗೆ ಕಂಠಪಾಠವಾಗಿತ್ತು.ಈ ಕೆಳಗೆ ದಾಖಲಿಸಿದ ಎಲ್ಲಾ ಹಾಡುಗಳನ್ನೂ ಅವರು ನಿರರ್ಗಳವಾಗಿ ತಮ್ಮ ಮನೆಯಲ್ಲಿ ಮತ್ತು ಕೇಳಲು ಆಶಿಸಿದವರ ಬಳಿ ನಿಗರ್ವಿಗಳಾಗಿ ಹಾಡುತ್ತಿದ್ದರು.
"https://kn.wikipedia.org/wiki/ರಾಧಮ್ಮ" ಇಂದ ಪಡೆಯಲ್ಪಟ್ಟಿದೆ