ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೯ ನೇ ಸಾಲು:
 
== ಮೋಕ್ಷ : ==
::ಜೈಮಿನಿ ಅವರ ಶಿಷ್ಯರಾದ , ಶಬರಸ್ವಾಮಿಗಳ ಮಾತುಗಳಲ್ಲಿ [[ಮೋಕ್ಷ]]ದ ಪ್ರಸ್ತಾಪವಿಲ್ಲ. [[ಸ್ವರ್ಗ]]ವೇ ಮೊದಲಾದ ಅಭ್ಯುದಯದ ಪ್ರಸ್ತಾಪ ಮಾತ್ರಾ ಇದೆ. [[ಪುನರ್ಜನ್ಮ]]ವಿಲ್ಲ ದಿರುವುದೇ ಮೋಕ್ಷವೆಂದು ಕುಮಾರಿಲರು; ಕರ್ಮಶೇಷವಿಲ್ಲದಾಗ , ಶರೀರ , ಇಂದ್ರಿಯ, ಪದಾರ್ಥಗಳಿಂದ ಬಿಡುಗಡೆಯಾದಾಗ, [[ಮೋಕ್ಷ ]]. ಮೋಕ್ಷದ ಸ್ಥಿತಿಯಲ್ಲಿ ಆನಂದಾನುಭವಗಳಿಲ್ಲ. ಇಂದ್ರಿಯಗಳಿಲ್ಲದಾಗ, ಭೋಗ ಸಾಧನವಿಲ್ಲದೆ ಆನಂದವಿಲ್ಲ.
ಮೋಕ್ಷಕ್ಕೆ ಜ್ಞಾನವು ನೇರ ಸಾಧನವಲ್ಲ . ನಿತ್ಯ -ನೈಮಿತ್ತಿಕ ಕರ್ಮಗಳನ್ನು ಆಚರಿಸಿ, [[ಜ್ಞಾನ]] ಮತ್ತು ಕರ್ಮದಿಂದ ಮೋಕ್ಷ. ಮೀಮಾಂಸಕರು '''ಜ್ಞಾನ -ಕರ್ಮ ಸಂಯೋಗ'''ವನ್ನು ಪ್ರತಿಪಾದಿಸುತ್ತಾರೆ.
 
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ