ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಅಪೂರ್ವ: ಮುಂದುವರೆಸಿದೆ-
೭೮ ನೇ ಸಾಲು:
:ಕರ್ಮವನ್ನು ಮಾಡುವಾಗ ಫಲವಿಲ್ಲ; ಕರ್ಮವನ್ನು ಅನುಭವಿಸುವಾಗ ಕರ್ಮವಿಲ್ಲ. ಇದೊಂದು ವಾದ. ಕರ್ಮ (ಯಜ್ಞ) ಮಾಡುವಾಗ ಯಜಮಾನನಲ್ಲಿ ಒಂದು ವಿಶಿಷ್ಟವಾದ (ಅಪೂರ್ವವಾದ)ಶಕ್ತಿಯು ಹುಟ್ಟಿಕೊಂಡು, ಫಲವನ್ನು (ಯಥಾಕಾಲದಲ್ಲಿ ) ಕೊಡುತ್ತದೆ. ಇದು ಅಪೂರ್ವ.
== ಮೋಕ್ಷ : ==
::ಜೈಮಿನಿ ಅವರ ಶಿಷ್ಯರಾದ , ಶಬರಸ್ವಾಮಿಗಳ ಮಾತುಗಳಲ್ಲಿ ಮೋಕ್ಷದ[[ಮೋಕ್ಷ]]ದ ಪ್ರಸ್ತಾಪವಿಲ್ಲ. ಸ್ವರ್ಗವೇ[[ಸ್ವರ್ಗ]]ವೇ ಮೊದಲಾದ ಅಭ್ಯುದಯದ ಪ್ರಸ್ತಾಪ ಮಾತ್ರಾ ಇದೆ. ಪುನರ್ಜನ್ಮವಿಲ್ಲ[[ಪುನರ್ಜನ್ಮ]]ವಿಲ್ಲ ದಿರುವುದೇ ಮೋಕ್ಷವೆಂದು ಕುಮಾರಿಲರು; ಕರ್ಮಶೇಷವಿಲ್ಲದಾಗ , ಶರೀರ , ಇಂದ್ರಿಯ, ಪದಾರ್ಥಗಳಿಂದ ಬಿಡುಗಡೆಯಾದಾಗ, [[ಮೋಕ್ಷ ]]. ಮೋಕ್ಷದ ಸ್ಥಿತಿಯಲ್ಲಿ ಆನಂದಾನುಭವಗಳಿಲ್ಲ. ಇಂದ್ರಿಯಗಳಿಲ್ಲದಾಗ, ಭೋಗ ಸಾಧನವಿಲ್ಲದೆ ಆನಂದವಿಲ್ಲ.
ಮೋಕ್ಷಕ್ಕೆ ಜ್ಞಾನವು ನೇರ ಸಾಧನವಲ್ಲ . ನಿತ್ಯ -ನೈಮಿತ್ತಿಕ ಕರ್ಮಗಳನ್ನು ಆಚರಿಸಿ, [[ಜ್ಞಾನ]] ಮತ್ತು ಕರ್ಮದಿಂದ ಮೋಕ್ಷ. ಮೀಮಾಂಸಕರು '''ಜ್ಞಾನ -ಕರ್ಮ ಸಂಯೋಗವನ್ನುಸಂಯೋಗ'''ವನ್ನು ಪ್ರತಿಪಾದಿಸುತ್ತಾರೆ.
 
== ಈಶ್ವರ :==
ಈದರ್ಶನದಲ್ಲಿ ಈಶ್ವರನಿಗೆ ಯಾವ ಸ್ಥಾನವೂ ಇಲ್ಲ. ಪ್ರಪಂಚವು ಅನಾದಿ, ಅನಂತ ; ವೇದವೂ ಅನಾದಿ , ಅನಂತ.ಅವುಗಳಿಗೆ ಅವನನ್ನು (ಈಶ್ವರನನ್ನು) Pರ್ತೃವೆಂದು ಹೇಳುವಂತಿಲ್ಲ. ಕರ್ಮಫಲವನ್ನು ವಿತರಿಸಲೂ, ಅವನ ಅವಶ್ಯಕತೆ ಇಲ್ಲ . ಅಪೂರ್ವವೆನ್ನುವ ಶಕ್ತಿಯೇ ಆ ಕೆಲಸ ಮಾಡುತ್ತದೆ. ಪ್ರಾಚೀನ ಮೀಮಾಂಸಕರು ಈಶ್ವರನ ಪ್ರಸ್ತಾಪವನ್ನು ಎತ್ತುವುದಿಲ್ಲ. ಕುಮಾರಿಲರು ,ಶ್ಲೋಕ ವಾರ್ತಿಕದಲ್ಲಿ ಈಶ್ವರನ ಅಸ್ತಿತ್ವವನ್ನು ನಿರಾಕರಿಸುತ್ತಾರೆ.
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ