ಉಡುಪಿ ಖಾದ್ಯಶೈಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಅಳವಡಿಕೆ
No edit summary
೪ ನೇ ಸಾಲು:
 
'''ಉಡುಪಿ ಖಾದ್ಯಶೈಲಿ'''ಯು [[ದಕ್ಷಿಣ ಭಾರತ]]ದ ಒಂದು ವಿಶ್ವವಿಖ್ಯಾತವಾಗಿರುವ [[ಪಾಕವಿಧಾನ]]. ಇದು [[ಕರ್ನಾಟಕದ ಖಾದ್ಯಶೈಲಿ]]ಯ ಒಂದು ಪ್ರಮುಖ ಭಾಗವಾಗಿದೆ ಮತ್ತು ತನ್ನ ಹೆಸರನ್ನು [[ಭಾರತ]]ದ [[ಕರ್ನಾಟಕ]] ರಾಜ್ಯದ ಕರಾವಳಿ ತೀರದ ನಗರವಾದ [[ಉಡುಪಿ]]ಯಿಂದ ಪಡೆದಿದೆ. ಉಡುಪಿ ಖಾದ್ಯಶೈಲಿಯ ಉಗಮ [[ಮಧ್ವಾಚಾರ್ಯ]]ರಿಂದ ಸ್ಥಾಪಿತವಾದ ಉಡುಪಿಯ [[ಅಷ್ಟಮಠ]]ದಲ್ಲಿ ಆಗಿದೆ.
==ಉಡುಪಿ ಖಾದ್ಯಗಳ ಸ್ಥೂಲ ಪಟ್ಟಿ==
{| class="wikitable sortable" style="text-align:center;" width="95%"
|-
! ಹೆಸರು
! ಸಸ್ಯಾಹಾರಿ ಯಾ ಮಾಂಸಾಹಾರಿ
! ಘಟಕಗಳು/ಮಿಶ್ರಣಗಳು
! ತಯಾರಿಕೆ ವಿಧಾನ
! ಚಿತ್ರ
! ಷರಾ
|-
|[[ಮಸಾಲೆ ದೋಸೆ]]
| ಸಸ್ಯಾಹಾರಿ.
|ಅಕ್ಕಿ,,ಉದ್ದು, ಅಲೂಗಡ್ಡೆ ಮತ್ತು ನೀರುಳ್ಳಿ
|ದೋಸೆಯನ್ನು ತುಪ್ಪದಲ್ಲಿ ಕೆಂಪಗೆ ಬೇಯಿಸಿ ಮಸಾಲೆ ಬೆರೆಸಿ ಬೇಯಿಸಿದ ಅಲೂಗಡ್ಡೆ ಮತ್ತು ನೀರುಳ್ಳಿಯನ್ನು ಮದ್ಯದಲ್ಲಿಟ್ಟು ಸುರುಳಿಸುತ್ತುವುದು
|
|ಉಡುಪಿ ಹೋಟೆಲ್ ಗಳ ಉತ್ಪಾದನೆ
|-
|[[ಪತ್ರೊಡೆ]]
|ಸಸ್ಯಾಹಾರಿ
|ಕೆಸುವಿನ ಎಲೆ.ಅಕ್ಕಿ
|ಕೆಸುವಿನ ಎಲೆಯನ್ನು ಹಚ್ಚಿ,ಅಕ್ಕಿ ಹಿಟ್ಟಿ,ಮಸಾಲೆಯೊಂದಿಗೆ ಬೇಯಿಸುವುದು
|
|ಮಳೆಗಾಲದ ಜನಪ್ರಿಯ ತಿನಿಸು
|-
|[[ಕೊಟ್ಟೆ ಕಡುಬು]]
|ಸಸ್ಯಾಹಾರಿ
|ಅಕ್ಕಿ,ಉದ್ದು
|
|
|ಅಕ್ಕಿ ಮತ್ತು ಉದ್ದಿನ ಹಿಟ್ಟನ್ನು ಹಲಸಿನ ಎಲೆಯಲ್ಲಿಟ್ಟು ಬೇಯಿಸುವುದು
|-
|[[ನೀರು ದೋಸೆ]]
|ಸಸ್ಯಾಹಾರಿ
|ಅಕ್ಕಿ
|ಅಕ್ಕಿ ಹಿಟ್ಟನ್ನು ತೆಳುವಾಗಿ ಕಾವಲಿಗೆ ಹೊಯ್ದು ತಯಾರಿಸುವುದು, ಸುಲಭ
|
|ದೋಸೆಯ ಅಂಚು ರುಚಿಕರ
|-
|[[ಉಂಡ್ಲಕ]]
|ಸಸ್ಯಾಹಾರಿ
 
|ಅಕ್ಕಿ, ಹಲಸಿನ ಸೊಳೆ
|ಹಲಸಿನ ಸೊಳೆಯನ್ನು ಅಕ್ಕಿಯೊಂದಿಗೆ ರುಬ್ಬಿ ಎಣ್ಣೆಯಲ್ಲಿ ಕರೆಯುವುದು
|
|ಮಳೆಗಾಲದ ತಿನಿಸು
|-
|[[ಶ್ಯಾವಿಗೆ]] ಅಥವಾ ಒತ್ತು ಶ್ಯಾವಿಗೆ
|ಸಸ್ಯಾಹಾರಿ
|ಅಕ್ಕಿ
|ಅಕ್ಕಿ ಹಿಟ್ಟನ್ನು ಹಬೆಯಲ್ಲಿ ಬೇಯಿಸಿ ಉಂಡೆ ಕಟ್ಟಿ ಶ್ಯಾವಿಗೆ ಮಣೆಯಲ್ಲಿ ಒತ್ತುವುದು
|
|
|-
|[[ಗೋಳಿ ಬಜೆ]]
|ಸಸ್ಯಾಹಾರಿ
|ಮೈದಾ,ಮೊಸರು
|ಮೈದಾವನ್ನು ಮೊಸರಿನಲ್ಲಿ ಕಲೆಸಿ ಎಣ್ಣೆಯಲ್ಲಿ ಕರಿದ ತಿನಿಸು
|
|ಇದನ್ನು ಮಂಗಳೂರು ಬಜೆ ಎಂದೂ ಕರೆಯುತ್ತಾರೆ
|-
|[[ಹಲಸಿನ ಕಡುಬು]]
|ಸಸ್ಯಾಹಾರಿ
|ಅಕ್ಕಿ,ಹಲಸಿನ ಹಣ್ಣು
|ಅಕ್ಕಿ ಮತ್ತು ಹಲಸಿನ ಹಣ್ಣಿನ ಸೊಳೆಯನ್ನು ಕಡೆದು [[ಬಾಳೆ ]]ಎಲೆ ಅಥವಾ [[ಸಾಗುವಾನಿ]] ಮರದ ಎಲೆಯಲ್ಲಿ ಕಟ್ಟಿ ಹಬೆಯಲ್ಲಿ ಬೇಯಿಸುವುದು
|
|
|-
|[[ತಂಬುಳಿ]]
|ಸಸ್ಯಾಹಾರಿ
|ತೆಂಗಿನಕಾಯಿ,ಮಜ್ಜಿಗೆ,ಬ್ರಾಹ್ಮೀ ಎಲೆ
|
|
|
|-
|ಕೆಸುವಿನ ಎಲೆ ಚಟ್ನಿ
|ಸಸ್ಯಾಹಾರಿ
|[[ಕೆಸು]]ವಿನ ಎಲೆ,ತೆಂಗಿನ ಕಾಯಿ
|
|
|
|-
 
|}
 
[[ವರ್ಗ:ಕರ್ನಾಟಕದ ಖಾದ್ಯಶೈಲಿ]]
"https://kn.wikipedia.org/wiki/ಉಡುಪಿ_ಖಾದ್ಯಶೈಲಿ" ಇಂದ ಪಡೆಯಲ್ಪಟ್ಟಿದೆ