ನೆಲ್ಸನ್ ಮಂಡೇಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
'''ನೆಲ್ಸನ್ ಮಂಡೇಲಾ''' ಅವರು [[ಜುಲೈ ೧೮]], [[೧೯೧೮]] ರಂದು [[ದಕ್ಷಿಣ ಆಫ್ರಿಕಾ]]ದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ [[ಟೆಂಬೂ]] ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು [[ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯ]]ದಲ್ಲಿ [[೧೯೪೨]]ರಲ್ಲಿ [[ಕಾನೂನು ಪದವಿ]]ಯನ್ನು ಪಡೆದರು. [[೧೯೪೪]]ರಲ್ಲಿ [[ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್]] ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ [[ವರ್ಣಬೇಧ]] ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು [[೧೯೫೬]]ರಿಂದ [[೧೯೬೧]]ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, [[೧೯೬೧]]ರಲ್ಲಿ ಜಯಗಳಿಸಿದರು.
 
ವೊದಲಿಗೆಮೊದಲಿಗೆ 'ಅಹಿಂಸಾ ನೀತಿ'ಯನ್ನು ಆಚರಿಸಿದರೂ ನಂತರ [[ಗೆರಿಲ್ಲಾ]] ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ''ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ್ರವಿರುದ್ದ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ [[ಜೀವಾವಧಿ ಸಜೆ]]ಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ.
== ಮಂಡೇಲಾರ ಜೀವನ==
===ಬಾಲ್ಯ ಜೀವನ===
"https://kn.wikipedia.org/wiki/ನೆಲ್ಸನ್_ಮಂಡೇಲಾ" ಇಂದ ಪಡೆಯಲ್ಪಟ್ಟಿದೆ