ನೆಲ್ಸನ್ ಮಂಡೇಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೪ ನೇ ಸಾಲು:
==ಮಂಡೇಲಾರ ನಿಧನಕ್ಕೆ ಗಣ್ಯರ ಕಂಬನಿ==
ಜಾಗತಿಕ ವರ್ಣಬೇಧ ನೀತಿ ವಿರೋಧಿ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಪೂರ್ತಿ, ನಿಜವಾದ ಗಾಂಧಿವಾದಿಯಾಗಿದ್ದ ಮಂಡೇಲಾ ನಿಧನಕ್ಕೆ ಜಗತ್ತಿನಾದ್ಯಂತ ಜನರು ಸೂಚಿಸಿದ ಸಂತಾಪ
:* ವಿಶ್ವ ಒಬ್ಬ ದಾರ್ಶನಿಕ, ನ್ಯಾಯಕ್ಕಾಗಿ ದನಿಯೆತ್ತುವ ನಾಯಕ ಮತ್ತು ನೈತಿಕತೆಯ ನೈಜ ದಿಕ್ಸೂಚಿಯನ್ನು ಕಳೆದುಕೊಂಡಿದೆ.-[[ಕೋಫಿ ಅನ್ನಾನ್]]. [[ವಿಶ್ವ ಸಂಸ್ಥೆ]]ಯ ಮಾಜಿ [[ಮಹಾ ಕಾರ‌್ಯದರ್ಶಿಕಾರ್ಯದರ್ಶಿ]]
:* ನಮ್ಮ ರಾಷ್ಟ್ರ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ. ಜನತೆ ತಂದೆಯನ್ನೇ ಕಳೆದುಕೊಂಡಿದ್ದಾರೆ.-[[ಜಾಕೊಬ್ ಜುಮಾ]], [[ದಕ್ಷಿಣ ಆಫ್ರಿಕಾ]]ದ [[ಅಧ್ಯಕ್ಷ]]
:* ನ್ಯಾಯಕ್ಕಾಗಿ ಅಸಾಧಾರಣ ಹೋರಾಟಗಾರರಾಗಿದ್ದ ಮಂಡೇಲಾ ಜನಾಂಗೀಯ ತಾರತಮ್ಯದ ವಿರುದ್ಧ ಜೀವನವಿಡೀ ತ್ಯಾಗ ಮಾಡಿದ ಶ್ರೇಷ್ಠ ವ್ಯಕ್ತಿ. ಸಾಧನೆ, ಪ್ರತಿಷ್ಠೆಗಳಲ್ಲಿ ಜಗತ್ತಿನಲ್ಲಿ ನಿಲ್ಲುವ ಏಕೈಕ ವ್ಯಕ್ತಿತ್ವ ಅವರದು. ಅವರ ಸಾವು ವಿಷಾದನೀಯ.-[[ಬಾನ್-ಕಿ-ಮೂನ್]], ವಿಶ್ವಸಂಸ್ಥೆ ಪ್ರಧಾನ ಕಾರ‌್ಯದರ್ಶಿ
೮೫ ನೇ ಸಾಲು:
==ನೆಲ್ಸನ್ ಮಂಡೇಲಾರ ಚಿತ್ರಗಳು==
[[ಚಿತ್ರ: ನೆಲ್ಸನ್ ಮಂಡೇಲಾ-ಅಮಿತಾ ಬಚ್ಚನ್.jpg|200px|thumb|left|ಬಾಲಿವುಡ ನಟ ಅಮಿತಾ ಬಚ್ಚನ್ ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
[[ಚಿತ್ರ: ನೆಲ್ಸನ್ ಮಂಡೇಲಾ- ಎಲ್ಜಿಬೆತ್ ೨.jpg|200px|thumb|left|ಬ್ರಿಟನ್ ರಾಣಿ ಎಲ್ಜಿಬೆತ್ ೨, ೯ ಜುಲೈ ೧೯೯೬ ರಂದು ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
[[ಚಿತ್ರ: ನೆಲ್ಸನ್ ಮಂಡೇಲಾ-ಮೈಕಲ್ ಜಾಕ್ಸನ್.jpg|200px|thumb|right|ಅಮೆರಿಕಾದ ಪೋಪ್ ಸ್ಟಾರ್ ಮೈಕಲ್ ಜಾಕ್ಸನ್ ೨೦ ಜುಲೈ ೧೯೯೬ ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
[[ಚಿತ್ರ: ನೆಲ್ಸನ್ ಮಂಡೇಲಾ-ಡಯನಾ.jpg|200px|thumb|right|ವೇಲ್ಸ್ ರಾಜಕುಮಾರಿ ಡಯನಾ ೧೭ ಮಾರ್ಚ್ ೧೯೯೭ರಂದು ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
[[ಚಿತ್ರ: ನೆಲ್ಸನ್ ಮಂಡೇಲಾ- ಚಾರ್ಲ್ಸ್.jpg |200px|thumb|center| ಬ್ರಿಟನ್ ರಾಜಕುಮಾರ ಚಾರ್ಲ್ಸ್ ೧ ಫೆಬ್ರವರಿ ೨೦೦೨ ರಂದು ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
 
[[ಚಿತ್ರ: ನೆಲ್ಸನ್ ಮಂಡೇಲಾ- ಎಲ್ಜಿಬೆತ್ ೨.jpg|200px|thumb|left|ಬ್ರಿಟನ್ ರಾಣಿ ಎಲ್ಜಿಬೆತ್ ೨, ೯ ಜುಲೈ ೧೯೯೬ ರಂದು ನೆಲ್ಸನ್ ಮಂಡೇಲಾರನ್ನು ಭೇಟಿಯಾದ ಕ್ಷಣ]]
 
[[ವರ್ಗ:ಭಾರತ ರತ್ನ ಪುರಸ್ಕೃತರು]]
"https://kn.wikipedia.org/wiki/ನೆಲ್ಸನ್_ಮಂಡೇಲಾ" ಇಂದ ಪಡೆಯಲ್ಪಟ್ಟಿದೆ