ಆರತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q4661683 (translate me)
ವಿಸ್ತರಣೆ
೧ ನೇ ಸಾಲು:
'''ಆರತಿ''' (ಜನನ:೧೯೫೪ ಅರಗಲ್ [[ಮೈಸೂರು]]) [[ಕನ್ನಡ ಸಿನೆಮಾ]] [[ನಟಿ]], [[ಕಲಾವಿದೆ]] ಹಾಗೂ [[ನಿರ್ದೇಶಕರು]]. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರತಿಯವರು "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕದಲ್ಲಿ ಜನರ ಮನ ಗೆದ್ದರು. ಇವರಿಗೆ ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿದ್ದು ಹಲವಾರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಸಿದ್ದಾರೆ. ಇವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಲಾಗಿತ್ತು.
==ವೈಯುಕ್ತಿಕ ಜೀವನ==
 
೧೯೮೭ರಲ್ಲಿ ಚಿತ್ರ ರಂಗವನ್ನು ತೊರೆದು ಮದುವೆಯಾಗಿ ಅಮೆರಿಕದಲ್ಲಿ ನೆಲಸಿದ ಇವರು ಇತ್ತೀಚೆಗೆ೨೦೦೫ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು [[ಮಿಠಾಯಿ ಮನೆ]] ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
 
==ನಟಿಸಿರುವ ಚಿತ್ರಗಳು==
೪೦ ನೇ ಸಾಲು:
* [[ಮಿಠಾಯಿ ಮನೆ]]
 
==ಬಾಹ್ಯ ಸಂಪರ್ಕಗಳು==
{{ಚುಟುಕು}}
*{{IMDb name|id=0033175}}
*http://www.apgap.com/aarathi-biography-and-filmo-graphy/ Aarthi Kannada Actress Rare Photos and Videos
*[http://www.supergoodmovies.com/11121/sandalwood/arthi-amazing-actress-exclusives-details]
*[http://viggy.com/english/current_mithayi_mane.asp]
 
 
{{ಕನ್ನಡ ಸಿನೆಮಾ}}
"https://kn.wikipedia.org/wiki/ಆರತಿ" ಇಂದ ಪಡೆಯಲ್ಪಟ್ಟಿದೆ