ನೆಲ್ಸನ್ ಮಂಡೇಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
| birth_place=[[ಕೂನು]], [[ಮ್‍ಥಾಥ]], [[ಟ್ರಾನ್ಸ್ಕೀ]]
| party=[[ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್]]}}
[[ಚಿತ್ರ:ಯುವಕ ನೆಲ್ಸನ್ ಮಂಡೇಲಾ.jpg|right|thumb|300200.px|ಯುವಕ ನೆಲ್ಸನ್ ಮಂಡೇಲಾ]]
 
'''ನೆಲ್ಸನ್ ಮಂಡೇಲಾ''' ಅವರು [[ಜುಲೈ ೧೮]], [[೧೯೧೮]] ರಂದು [[ದಕ್ಷಿಣ ಅಫ್ರಿಕಾ]]ದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ [[ಟೆಂಬೂ]] ಬುಡಕಟ್ಟಿನ ನಾಯಕರಗಿದ್ದರು. ಮಂಡೇಲಾ ಅವರು [[ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯ]]ದಲ್ಲಿ [[೧೯೪೨]]ರಲ್ಲಿ [[ಕಾನೂನು ಪದವಿ]]ಯನ್ನು ಪಡೆದರು. [[೧೯೪೪]]ರಲ್ಲಿ [[ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್]] ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ [[ವರ್ಣಬೇಧ]] ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು [[೧೯೫೬]]ರಿಂದ [[೧೯೬೧]]ರವರೆಗೆ ಸರ್ಕಾರದ ವಿರುದ್ಧ ಕಾನೊನು ಸಮರ ನೆಡೆಸಿ, [[೧೯೬೧]]ರಲ್ಲಿ ಜಯಗಳಿಸಿದರು.
"https://kn.wikipedia.org/wiki/ನೆಲ್ಸನ್_ಮಂಡೇಲಾ" ಇಂದ ಪಡೆಯಲ್ಪಟ್ಟಿದೆ