ನೆಲ್ಸನ್ ಮಂಡೇಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
 
[[೧೯೯೩]]ರಲ್ಲಿ ಮಂಡೇಲಾ [[ನೊಬೆಲ್ ಶಾಂತಿ ಪ್ರಶಸ್ತಿ]] ಪಡೆದರು.
==ಮಂಡೇಲಾಮಂಡೇಲಾರ ನುಡಿಗಳು==
:* ''ಕಷ್ಟಗಳು ಕೆಲವರನ್ನು ನುಚ್ಚುನೂರಾಗಿಸುತ್ತವೆ, ಆದರೆ ಕೆಲವೇಕೆಲವರನ್ನುಕೆಲವೇ ಕೆಲವರನ್ನು ಗಟ್ಟಿಗೊಳಿಸಿ ಬೆಳಸುತ್ತವೆ''-[[ರೊಬ್ಬನ್ ಐಲ್ಯಾಂಡ್‌ನಿಂದಐಲ್ಯಾಂಡ್‌]]ನಿಂದ ಪತ್ನಿ [[ವಿನ್ನಿ ಮಂಡೇಲಾಗೆಮಂಡೇಲಾ]]ಗೆ ಬರೆದ ಪತ್ರ ಫೆಬ್ರವರಿ ೧೯೭೫
:* ''ಅಸೀಮ ಕೋಪ ಮತ್ತು ಹಿಂಸೆಗಳಿಂದ ದೇಶವೊಂದನ್ನು ಕಟ್ಟಲಾಗದು. ನಾವು ನಮ್ಮೆಲ್ಲ ಜನರೂ, ಕರಿಯರು ಮತ್ತು ಬಿಳಿಯರಿಬ್ಬರೂ ಗೆಲ್ಲಬೇಕು. ಅಂತಹ ಫಲಿತಾಂಶ ಪಡೆಯಲು ಶ್ರಮಿಸುತ್ತಿದ್ದೇವೆ''-ಯುರೋಪಿಯನ್ ಸಂಸತ್ತಿನಲ್ಲಿ ಮಾಡಿದ ಭಾಷಣ ೧೯೯೦
:* ''ಸ್ವತಂತ್ರವಾಗುವುದೆಂದರೆ ಬರಿ ಸಂಕೋಲೆಗಳನ್ನು ಕಳಚುವುದಲ್ಲ. ಬೇರೆಯವರ ಸ್ವಾತಂತ್ರ್ಯವನ್ನು ಗೌರವಿಸುತ್ತ ಬದುಕುವಂತಾಗಬೇಕು''-[[ಲಾಂಗ್ ವಾಕ್ ಟು ಫ್ರೀಡಂ]], ೧೯೯೫
೨೯ ನೇ ಸಾಲು:
:* ''ಸೆರೆಮನೆಯಲ್ಲಿ ಕಾಲದೊಂದಿಗೆ ನಿಮ್ಮ ಮುಖಾಮುಖಿಯಾಗುತ್ತದೆ. ಅದಕ್ಕಿಂತಲೂ ದಿಗಿಲು ಹುಟ್ಟಿಸುವ ಸಂಗತಿ ಮತ್ತೊಂದಿಲ್ಲ''
:* ''ಜೈಲಿನಲ್ಲಿನ ಕಡು ಕಷ್ಟದ ದಿನಗಳಲ್ಲೂ ಮುಂದೊಂದು ದಿನ ನಾನು ಸ್ವತಂತ್ರನಾಗಿ ಕಾಲಿಗೆ ಮುತ್ತಿಕ್ಕುವ ಇಬ್ಬನಿಯಿಂದ ತೋಯ್ದ ಹುಲ್ಲಿನ ಸುಖವನ್ನು ಅನುಭವಿಸಲಿದ್ದೇನೆ ಎಂಬ ನಂಬುಗೆ ನನಗಿತ್ತು''
==ಮಂಡೇಲಾರ ಬಗ್ಗೆ ಮಾಹಿತಿ==
 
* ದಕ್ಷಿಣ ಆಫ್ರಿಕಾದ ಸ್ಥಳೀಯ ಕರಿಯರ ಕೋಸ್ಸಾ ಭಾಷೆಯಲ್ಲಿ ಮಂಡೇಲಾ ಹೆಸರು ರೋಲಿಹ್ ಲಾಹ್ಲಾ ಎಂದು. ರೋಲಿಹ್ ಲಾಹ್ಲಾ ಎಂದರೆ ಕಷ್ಟಗಳನ್ನು ಕೆದಕುವವ ಎಂದರ್ಥ.
==ಜಾಗತಿಕ ಶಾಂತಿ ದೂತ: ಗಣ್ಯರ ಕಂಬನಿ==
* ೧೯೫೭ರಲ್ಲಿ ವೈದ್ಯಕೀಯ ಸಮಾಜ ಸೇವಕಿಯಾಗಿದ್ದ ೨೦ ಹರೆಯದ ಕಪ್ಪು ಸುಂದರಿ ವಿನ್ನಿ ನೋಮ್ ಜಾಮೊ ಮಡಿಕಿಜೆಲಾ ಅವರನ್ನು ಮಂಡೇಲಾ ವರಿಸಿದರು. ಆಗ ವಿನ್ನಿ ತಂದೆ, ''ನೆನಪಿಡು ಮಗಳೇ, ನೀನು ಮದುವೆಯಾಗುತ್ತಿರುವುದು ವ್ಯಕ್ತಿಯನ್ನಲ್ಲ, ಹೋರಾಟವನ್ನು,'' ಎಂದಿದ್ದರು.
* ಮಂಡೇಲಾ ಅವರು ಬಹುವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ರಾಬ್ಬೆನ್ ನಡುಗಡ್ಡೆ ಜೈಲಿಗೆ ಜನ ಅಭಿಮಾನದಿಂದ ಮಂಡೇಲಾ ವಿಶ್ವವಿದ್ಯಾನಿಲಯ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಯುವ ಕೈದಿಗಳು ವ್ಯಾಸಂಗ ಮುಂದುವರಿಸಿ ಪದವಿ ಪಡೆಯುವಂತೆ ಮಂಡೇಲಾ ಉತ್ತೇಜಿಸುತ್ತಿದ್ದರಂತೆ. ಅವರಿಗೆ ಸ್ವತಃ ಮಾಸ್ತರಾಗಿ ಪಾಠ ಮಾಡುತ್ತಿದ್ದರಂತೆ.
* ೧೯೮೦ರ ಮಾರ್ಚ್‌ನಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ಮಂಡೇಲಾರ ಬಿಡುಗಡೆ ಕುರಿತು ಅಭಿಪ್ರಾಯ ಸಂಗ್ರಹಿಸಿದಾಗ ಶೇ.58ರಷ್ಟು ಬಿಳಿಯರು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.
==ಜಾಗತಿಕಮಂಡೇಲಾರ ಶಾಂತಿ ದೂತ:ನಿಧನಕ್ಕೆ ಗಣ್ಯರ ಕಂಬನಿ==
ಜಾಗತಿಕ ವರ್ಣಬೇಧ ನೀತಿ ವಿರೋಧಿ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಪೂರ್ತಿ, ನಿಜವಾದ ಗಾಂಧಿವಾದಿಯಾಗಿದ್ದ ಮಂಡೇಲಾ ನಿಧನಕ್ಕೆ ಜಗತ್ತಿನಾದ್ಯಂತ ಜನರು ಸೂಚಿಸಿದ ಸಂತಾಪ
:* ವಿಶ್ವ ಒಬ್ಬ ದಾರ್ಶನಿಕ, ನ್ಯಾಯಕ್ಕಾಗಿ ದನಿಯೆತ್ತುವ ನಾಯಕ ಮತ್ತು ನೈತಿಕತೆಯ ನೈಜ ದಿಕ್ಸೂಚಿಯನ್ನು ಕಳೆದುಕೊಂಡಿದೆ.-[[ಕೋಫಿ ಅನ್ನಾನ್]]. [[ವಿಶ್ವ ಸಂಸ್ಥೆ]]ಯ ಮಾಜಿ [[ಮಹಾ ಕಾರ‌್ಯದರ್ಶಿ]]
"https://kn.wikipedia.org/wiki/ನೆಲ್ಸನ್_ಮಂಡೇಲಾ" ಇಂದ ಪಡೆಯಲ್ಪಟ್ಟಿದೆ