ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವೊಡೆಯರ್ - ಒಡೆಯರ್ ಕ್ಕೆ ಸ್ಥಳಾಂತರಿಸಲಾಗಿದೆ: ವೊಡೆಯರ್‍ ಅಲ್ಲ ಒಡೆಯರ್‍
೨೨ ನೇ ಸಾಲು:
ಬ್ರಿಟಿಷ್ ಆಡಳಿತಕ್ಕೆ ಒಳಗಾದ ಮೇಲೆ ಮೈಸೂರು ಸ೦ಸ್ಥಾನ ಸುರಕ್ಷಾ ತೊ೦ದರೆಗಳಿ೦ದ ಮುಕ್ತವಾಯಿತು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರು. ವೊಡೆಯರ್ ವ೦ಶದ ಕೊನೆಯ ಮಹಾರಾಜರು '''ಜಯಚಾಮರಾಜ ವೊಡೆಯರ್''', ೧೯೪೦ ರಿ೦ದ ಭಾರತದ ಸ್ವಾತ೦ತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.
 
==ವೊಡೆಯರ್ಒಡೆಯರ್ ವ೦ಶದ ಅರಸರು==
* ದೇವ ರಾಯ (1399 - 1423)
* ಹಿರಿಯ ಬೆಟ್ಟದ ಚಾಮರಾಜ ವೊಡೆಯರ್ಒಡೆಯರ್ (1423 - 1459)
* ತಿಮ್ಮರಾಜ ವೊಡೆಯರ್ಒಡೆಯರ್ (1459 - 1479)
* ಹಿರಿಯ ಚಾಮರಾಜ ವೊಡೆಯರ್ಒಡೆಯರ್ (1479 - 1513)
* ಹಿರಿಯ ಬೆಟ್ಟದ ಚಾಮರಾಜ ವೊಡೆಯರ್ಒಡೆಯರ್ (ಇಮ್ಮಡಿ) (1513 - 1553)
* ಬೋಳ ಚಾಮರಾಜ ವೊಡೆಯರ್ಒಡೆಯರ್ (1572 - 1576)
* ಬೆಟ್ಟದ ಚಾಮರಾಜ ವೊಡೆಯರ್ಒಡೆಯರ್ (ಮುಮ್ಮಡಿ) (1576 - 1578)
* ರಾಜ ವೊಡೆಯರ್ಒಡೆಯರ್ (1578 - 1617)
* ಚಾಮರಾಜ ವೊಡೆಯರ್ಒಡೆಯರ್ (1617 - 1637).
* ಇಮ್ಮಡಿ ರಾಜ ವೊಡೆಯರ್ಒಡೆಯರ್ (1637 - 1638)
* ರಣಧೀರ ಕ೦ಠೀರವ ನರಸರಾಜ ವೊಡೆಯರ್ಒಡೆಯರ್ (1638 - 1659)
* ದೊಡ್ಡ ದೇವರಾಜ ವೊಡೆಯರ್ಒಡೆಯರ್ (1659 - 1673)
* ಚಿಕ್ಕ ದೇವರಾಜ ವೊಡೆಯರ್ಒಡೆಯರ್ (1673 - 1704)
* [[ಕ೦ಠೀರವ ನರಸರಾಜ ವೊಡೆಯರ್ಒಡೆಯರ್]] (1704 - 1714)
* ದೊಡ್ಡ ಕೃಷ್ನರಾಜ ವೊಡೆಯರ್ಒಡೆಯರ್ (1732 - 1734)
* ಇಮ್ಮಡಿ ಕೃಷ್ಣರಾಜ ವೊಡೆಯರ್ಒಡೆಯರ್ (1734 - 1766)
* ಬೆಟ್ಟದ ಚಾಮರಾಜ ವೊಡೆಯರ್ಒಡೆಯರ್ (1770 - 1776)
* ಖಾಸಾ ಚಾಮರಾಜ ವೊಡೆಯರ್ಒಡೆಯರ್ (1766 - 1796)
* [[ಮುಮ್ಮಡಿ ಕೃಷ್ಣರಾಜ ವೊಡೆಯರ್ಒಡೆಯರ್]] (1799 - 1868)
* ಮುಮ್ಮಡಿ ಚಾಮರಾಜ ವೊಡೆಯರ್ಒಡೆಯರ್ (1868 - 1895)
* ನಾಲ್ಮಡಿ ಚಾಮರಾಜ ವೊಡೆಯರ್ಒಡೆಯರ್ (1895 - 1940)
* [[ಜಯಚಾಮರಾಜ ವೊಡೆಯರ್ಒಡೆಯರ್]] (1940 - 1947)
** ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)
** ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)
"https://kn.wikipedia.org/wiki/ಒಡೆಯರ್" ಇಂದ ಪಡೆಯಲ್ಪಟ್ಟಿದೆ