ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೫ ನೇ ಸಾಲು:
 
*ಮೋಕ್ಷ ವೈರಾಗ್ಯದ ಹೆಸರಿನಲ್ಲಿ ,ಪರಲೋಕದ ಸುಖಕ್ಕಾಗಿ ತಾವೂ ಸುಖ ಪಡದೆ, ಬೇರೆಯವರಿಗೂ ಈ ಜೀವನದಲ್ಲಿ ಸುಖವನ್ನು ಕೊಡದೆ, ಪ್ರಾಪಂಚಿಕ ಧರ್ಮವನ್ನು ಮರೆತು, ದೇಹವನ್ನು ದಂಡಿಸುತ್ತಾ ತಾವೂ ದುಡಿಯದೆ -ಬೇರೆಯವರ ಮೇಲೆ ಅವಲಂಬಿಸಿಕೊಂಡು, - ಈ ಜಗತ್ತೆಲ್ಲಾ ದುಃಖ ಮಯವೆಂದೂ, ಇದು ಪಾಪಿ ಜನ್ಮವೆಂದೂ, ಪಾಪ ಪ್ರಜ್ಞೆಯಲ್ಲಿ ಬದುಕುವವರನ್ನು ಚರ್ವಾಕರು ಧೈರ್ಯವಾಗಿ ವಿರೋಧಿಸಿದರು. ಚರ್ವಾಕ ವಾದ ಪ್ರಬಲವಾಗಿದ್ದರೆ (ಪ್ರಬಲವಾಗಿ ಬೆಳೆದಿದ್ದರೆ), ವಿಜ್ಞಾನ ,ಅರ್ಥಶಾಸ್ತ್ರ, ಮೊದಲಾದ ಲೌಕಿಕ ಶಾಸ್ತ್ರಗಳು ಇನ್ನಷ್ಟು ಪುಷ್ಟವಾಗಿ ಬೆಳೆದು ದೇಶದ ಚರಿತ್ರೆಯೇ ಬೇರೆಯಾಗಬಹುದಿತ್ತು ಎಂಬುದು ವಿಚಾರ ವಾದಿಗಳ ಅಭಿಪ್ರಾಯ. ಆದರೆ ಇತಿಹಾಸದಲ್ಲಿ ಹಾಗಾಗುವು ಇರಲಿಲ್ಲ.
ಓಂ [[ಸದಸ್ಯ:Bschandrasgr/ಪರಿಚಯ|ತತ್]] ಸತ್
 
== ನೋಡಿ ==
"https://kn.wikipedia.org/wiki/ಚಾರ್ವಾಕ" ಇಂದ ಪಡೆಯಲ್ಪಟ್ಟಿದೆ