ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
→‎ಪೀಠಿಕೆ: ಮುಂದುವರೆಸಿದೆ-
೪ ನೇ ಸಾಲು:
== ಪೀಠಿಕೆ ==
:[[ಸಾಂಖ್ಯ]] ದರ್ಶನ, [[ಯೋಗ]] ದರ್ಶನ/[[ರಾಜಯೋಗ]]/ಪತಂಜಲ ಯೋಗ, [[ನ್ಯಾಯ]] ದರ್ಶನ, [[ವೈಶೇಷಿಕ ದರ್ಶನ]], ಮೀಮಾಂಸಾ ದರ್ಶನ, ಉತ್ತರ ಮೀಮಾಂಸಾ/[[ವೇದಾಂತ ದರ್ಶನ]] , ಇವು ರೂಢಿಯಲ್ಲಿ ಬಂದ ಭಾರತೀಯ [[ತತ್ವ ಶಾಸ್ತ್ರದ]] ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು); ಮೀಮಾಂಸವು ಅವುಗಳಲ್ಲಿ ಒಂದು
 
:ದಾರ್ಶನಿಕ ಕ್ಷೇತ್ರದಲ್ಲಿ ವಿಚಿತ್ರವಾದ ದರ್ಶನ ಮೀಮಾಂಸಾ ದರ್ಶನ . ಅತಿರೇಕದ [[ವೇದ]] ನಿಷ್ಠೆ ; ಪ್ರಖರ ವೈಚಾರಿಕತೆ ; ಮತಾಚಾರದಲ್ಲಿ ಅತಿಶ್ರದ್ಧೆ ; ಲೌಕಿಕ ಜೀವನದಲ್ಲಿ ಗೌರವ; ಈ ವಿಚಿತ್ರಗಳ ಮಿಶ್ರಣವಾಗಿದೆ ಮೀಮಾಂಸಾ ದರ್ಶನ .
:'''ವೇದ ವ್ಯಾಖ್ಯಾನ''' : ಮೀಮಾಂಸ ವೆಂದರೆ 'ಆಳವಾದ ವಿಚಾರ' , 'ವಿಮರ್ಶೆ', ಎಂದು ಅರ್ಥವಿದ್ದರೂ, ಮೂಲತಃ "ಪೂಜಿತ ವಿಚಾರ" ಎಂದರ್ಥ . [[ವೇದ]] ಮತ್ತು [[ವೈದಿಕ ಧರ್ಮ]]ದ ವ್ಯಾಖ್ಯಾನವೇ '''ಮೀಮಾಂಸೆ.'''.
;ಇದು [[ವೇದ]] ವ್ಯಾಖ್ಯಾನದ ನಿಯಮಗಳನ್ನು ಹೇಳುತ್ತದೆ; [[ಯಜ್ಞ]]ಗಳ ದಾರ್ಶನಿಕ ಸಿದ್ಧಾಂತವನ್ನು ಹೇಳುತ್ತದೆ .
== ವೇದ ==
;[[ವೇದ]]ವೆಂದರೆ [[ಮಂತ್ರ]]ಗಳು ಮತ್ತು [[ಬ್ರಾಹ್ಮಣಗಳು]]
 
 
:ಮುಂದುವರೆಯುವುದು/ಮುಂದುವರೆಸಿದೆ-
:[[ಓಂ]] [[ಸದಸ್ಯ:Bschandrasgr/ಪರಿಚಯ|ತ]]ತ್ಸತ್.
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ