ಗಿನ್ನೆಸ್ ದಾಖಲೆಗಳ ಪುಸ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 71 interwiki links, now provided by Wikidata on d:q41675 (translate me)
೧೨ ನೇ ಸಾಲು:
* ಪ್ರಾಕೃತಿಕ ಅದ್ಭುತಗಳು (ಉದಾ. ಪ್ರಪಂಚದ ಅತಿ ದೊಡ್ಡ ಪರ್ವತ ಶ್ರೇಣಿ: [[ಹಿಮಾಲಯ]] ಪರ್ವತ ಶ್ರೇಣಿ)
* ವಿಜ್ಞಾನ ಮತ್ತು ತಂತ್ರಜ್ಞಾನ (ಉದಾ. ಚಂದ್ರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ: [[ನೀಲ್ ಆರ್ಮ್‌ಸ್ಟ್ರಾಂಗ್]])
* ಕಲೆ ಮತ್ತು ಮಾಧ್ಯಮಗಳು (ಉದಾ. ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಅಭಿನೇತ್ರಿ: ೪ ಪ್ರಶಸ್ತಿಗಳನ್ನು ಗೆದ್ದ [[ಕ್ಯಾಥರೀನ್ ಹೆಪ್‌ಬರ್ನ್]])
* ಆಧುನಿಕ ಪ್ರಪಂಚ (ಉದಾ. ಪ್ರಪಂಚದ ಅತಿ ದೊಡ್ಡ ಮೊಬೈಲ್ ಫೋನ್ ಸಂಸ್ಥೆ: [[ವೊಡಾಫೋನ್]])
* ಪ್ರವಾಸ ಮತ್ತು ಸಾಗಣೆ (ಉದಾ. ಅತಿ ಹೆಚ್ಚು ಮಾರಾಟವಾಗಿರುವ ವಾಹನ: [[ಟಯೋಟ]] ಸಂಸ್ಥೆಯ ಕರೋಲ ಕಾರು)