ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 18 interwiki links, now provided by Wikidata on d:q956387 (translate me)
ಇನ್ಫೋಬಾಕ್ಸ್ ಅಳವಡಿಕೆ
೧ ನೇ ಸಾಲು:
 
 
{{Infobox settlement
| name = ಕೊಪ್ಪಳ
| native_name = ಕೊಪ್ಪಳ
| native_name_lang = ಕೊಪ್ಪಳ
| other_name = kn
| nickname =
| settlement_type =ಪಟ್ಟಣ
| image_skyline =
| image_alt =
| image_caption =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = Location in Karnataka, India
| latd = 15.35
| latm =
| lats =
| latNS = N
| longd = 76.15
| longm =
| longs =
| longEW = E
| coordinates_display = inline,title
| subdivision_type = Country
| subdivision_name = {{flag|ಭಾರತ}}
| subdivision_type1 = [[States and territories of India|ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 = [[List of regions of India|ಪ್ರಾಂತ್ಯ]]
| subdivision_name2 = [[ಬಯಲುಸೀಮೆ]]
| subdivision_type3 = [[List of districts of India|ಜಿಲ್ಲೆ]]
| subdivision_name3 = [[ಕೊಪ್ಪಳ ಜಿಲ್ಲೆ]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 = 28.78
| elevation_footnotes =
| elevation_m = 529
| population_total = 56160
| population_as_of = 2001
| population_rank =
| population_density_km2 = 1951.36
| population_demonym =
| population_footnotes =
| demographics_type1 = ಭಾಷೆ
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 583 231
| area_code_type = Telephone code
| area_code = 08539
| registration_plate = KA-37
| website = www.koppalcity.gov.in
| footnotes =
}}
 
 
'''ಕೊಪ್ಪಳ''' ಜಿಲ್ಲೆ ೧-೪-೧೯೯೮ ರಂದು ಆರಂಭವಾದ [[ಕರ್ನಾಟಕ]] ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೧೮೭೭೪೧೬6 ಜನಸಂಖ್ಯೆ ( ೨೦೦೧ ರ ಜನಗಣತಿ)ಕೊಪ್ಪಳ ಜಿಲ್ಲೆ ಹೊಂದಿರುತ್ತದೆ.[[ಗಂಗಾವತಿ]], [[ಕೊಪ್ಪಳ]],[[ಯಲಬುರ್ಗಾ]] ಮತ್ತು [[ಕುಷ್ಟಗಿ]] ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.
 
Line ೧೨ ⟶ ೭೮:
== ಇತಿಹಾಸ ==
 
ತುಂಗಭದ್ರಾ ನದಿಯ ತೀರದಲ್ಲಿರುವ ಆನೆಗೊಂದಿ ರಾಮಾಯಣ ಕಾಲದ [[ವಾಲಿ]], ಸುಗ್ರೀವರಿದ್ದ[[ಸುಗ್ರೀವ]]ರಿದ್ದ ಕಿಷ್ಕಿಂಧೆಯ[[ಕಿಷ್ಕಿಂಧೆ]]ಯ ಭಾಗವಾಗಿತ್ತೆಂದು ಹೇಳಲಾಗುತ್ತದೆ.ವಿಜಯನಗರದ[[ವಿಜಯನಗರ ಸಾಮ್ರಾಜ್ಯದಲ್ಲಿಸಾಮ್ರಾಜ್ಯ]]ದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ ಆನೆಗೊಂದಿಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ೧೫೬೫ ವರ್ಷದಲ್ಲಿ ರಕ್ಕಸ-ತಂಗಡಿ ಯುದ್ಧದಲ್ಲಿ ಸೋಲಾಗಿ [[ವಿಜಯನಗರ ಸಾಮ್ರಾಜ್ಯದಸಾಮ್ರಾಜ್ಯ]]ದ ಪತನದ ನಂತರ [[ಹಂಪಿ]] ಮತ್ತು ಆನೆಗೊಂದಿಯನ್ನು[[ಆನೆಗೊಂದಿ]]ಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು.೧೭೭೬ ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗೊಂದಿಯನ್ನು ಹಾಳುಗೆಡವಿತು.
 
== ಪ್ರೇಕ್ಷಣೀಯ ಸ್ಥಳಗಳು ==
ಇಂದಿನ ಆನೆಗೊಂದಿ, [[ಗಂಗಾವತಿ]] ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ [[ಕೃಷ್ಣದೇವರಾಯ]]ನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ [[ಸಂಪೂರ್ಣ ರಾಮಾಯಣ]] ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ.
 
*[[ಗಂಗಾವತಿ]] ತಾಲೂಕಿನಲ್ಲಿ, ಗಂಗಾವತಿಯಿಂದ ೧೩ ಮೈಲು ದೂರದಲ್ಲಿರುವ [[ಕನಕಗಿರಿ]]ಯನ್ನು ಮೊದಲು ಸ್ವರ್ಣಗಿರಿಯಂದು ಕರೆಯಲಾಗುತ್ತಿತು.'''" ಕಾಲಿದ್ದವರು [[ಹಂಪಿ]] ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು"''' ಎಂಬ ನಾಣ್ಣುಡಿ ಇಲ್ಲಿ ಪ್ರಚಲಿತದಲ್ಲಿದೆ. ಶ್ರೀ ಕನಕಾಚಲಪತಿ ದೇವಸ್ಥಾನವು [[ವಿಜಯನಗರ]] ಕಾಲದ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆಯಾಗಿದೆ.ಕನಕಗಿರಿಯ ಹೊರವಲಯದಲ್ಲಿ [[ರಾಜಾ ವೆಂಕಟಪ್ಪ ನಾಯಕ]] ನಿರ್ಮಿಸಿರುವ ರಾಜನ ಸ್ನಾನದ ಕೊಳವಿದೆ.
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ