ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
:ಇದನ್ನೆಲ್ಲಾ ಸಾಧಿಸಿ ತೋರಿಸಲು. ವೈಶೇಷಿಕವು , ಪ್ರತ್ಯಕ್ಷ , ಅನುಮಾನ , ಎಂಬ ಪ್ರಮಾಣಗಳನ್ನು ಮಾತ್ರಾ ಸ್ವೀಕರಿಸಿದೆ. ಉಳಿದದ್ದೆಲ್ಲಾ ಅದರಲ್ಲೇ ಬರುತ್ತದೆ ಎಂದು ಹೇಳುತ್ತದೆ.
== ಶಬ್ದ ==
'''ಶಬ್ದ ಪ್ರಮಾಣ'''
:ವೇದಗಳನ್ನು ಜ್ಞಾನಿಗಳ ವಾಕ್ಯಗಳಾದುದರಿಂದ ಪ್ರಮಾಣವೆನ್ನುತ್ತಾರೆ.
 
== ಈಶ್ವರ - ಮೋಕ್ಷ ==
:ನ್ಯಾಯ ವೈಶೇಷಿಕ ದರ್ಶನಗಳು ಮೂಲತಃ ನಿರೀಶ್ವರ ದರ್ಶನಗಳು , ನಂತರ ಈಶ್ವರನನ್ನು ಒಪ್ಪಿಕೊಂಡರು. ಇವರ ಈಶ್ವರನಿಗೆ ನಿಗ್ರಹ -ಅನುಗ್ರಹ ಶಕ್ತಿ ಇಲ್ಲ. ಈಶ್ವರನು ಮಡಕೆ ಮಾಡುವ ಕುಂಬಾರನ ತಂದೆ ಇದ್ದಂತೆ. ಮನುಷ್ಯನ ಉನ್ನತಿ - ಅವನತಿಗೆ ಅವನ ಕರ್ಮವೇ ಕಾರಣ. -ಈಶ್ವರನಲ್ಲ .. ಈಶ್ವರನು ಆತ್ಮ ಗಳಲ್ಲಿ ಒಂದು ಶ್ರೇಷ್ಟ ಆತ್ಮ .
"https://kn.wikipedia.org/wiki/ವೈಶೇಷಿಕ_ದರ್ಶನ" ಇಂದ ಪಡೆಯಲ್ಪಟ್ಟಿದೆ