ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೯ ನೇ ಸಾಲು:
== ಈಶ್ವರ - ಮೋಕ್ಷ ==
:ನ್ಯಾಯ ವೈಶೇಷಿಕ ದರ್ಶನಗಳು ಮೂಲತಃ ನಿರೀಶ್ವರ ದರ್ಶನಗಳು , ನಂತರ ಈಶ್ವರನನ್ನು ಒಪ್ಪಿಕೊಂಡರು. ಇವರ ಈಶ್ವರನಿಗೆ ನಿಗ್ರಹ -ಅನುಗ್ರಹ ಶಕ್ತಿ ಇಲ್ಲ. ಈಶ್ವರನು ಮಡಕೆ ಮಾಡುವ ಕುಂಬಾರನ ತಂದೆ ಇದ್ದಂತೆ. ಮನುಷ್ಯನ ಉನ್ನತಿ - ಅವನತಿಗೆ ಅವನ ಕರ್ಮವೇ ಕಾರಣ. -ಈಶ್ವರನಲ್ಲ .. ಈಶ್ವರನು ಆತ್ಮ ಗಳಲ್ಲಿ ಒಂದು ಶ್ರೇಷ್ಟ ಆತ್ಮ .
:ಅದೃಷವೆಂಬ ಧರ್ಮ-ಅಧರ್ಮಗಳ ಪ್ರವಾಹ ನಿಂತು ಹೋದಾಗ . ಆತ್ಮನಿಗೆ ಮೋಕ್ಷ ಸಿಗುವುದು. ಪದಾರ್ಥಗಳ ಯತಾರ್ಥ ಜ್ಞಾನವಾದರೆ ಮೋಕ್ಷ . ನಿಷ್ಕಾಮ ಕರ್ಮದ ಮೂಲಕವೂ ಜ್ಞಾನ ಲಭಿಸುವುದು.
 
== ಸಮೀಕ್ಷೆ ==
: ಇದು ವಾಸ್ತವವಾದಿ ದರ್ಶನ ( realism) . ಆಕಾಲದಲ್ಲೇ ಅಣುಗಳಿಂದ ಜಗತ್ತಾಗಿದೆ ಎಂಬ ಭಾವನೆ ವೈಜ್ಞಾ ನಿಕವಾಗಿದ್ದು ,ಚರ್ವಾಕ , ಸಾಂಖ್ಯ, ಜೈನದೊಂದಿಗೆ ಈ ದರ್ಶನ ಸಾಮ್ಯವನ್ನು ಹೊಂದಿದೆ.
"https://kn.wikipedia.org/wiki/ವೈಶೇಷಿಕ_ದರ್ಶನ" ಇಂದ ಪಡೆಯಲ್ಪಟ್ಟಿದೆ