ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೨ ನೇ ಸಾಲು:
:೧ ) ಪ್ರತ್ಯಕ್ಷ : ಇಂದ್ರಿಯಾನುಭವ ಅರ್ಥಾತ್ ಪ್ರತ್ಯಕ್ಷ ಪ್ರಮಾಣ ; ಪ್ರತ್ಯಕ್ಷವು ಪ್ರಮಾಣವಾದರೂ ಮಿತಿಯಿದೆ. ದೂರದ ಮತ್ತು ಸೂಕ್ಷ್ಮ ವಸ್ತುಗಳನ್ನು ಸರಿಯಾಗಿ ತಿಳಿಯಲಾರದು.
 
:೨ ) ಅನುಮಾನ (inference) : ೧. ಕಾಣುವುದರ ನೆರವಿನಿಂದ ಕಾಣದ್ದನ್ನು ತಿಳಿಯುವುದು.
:೨. ಕಾರಣವನ್ನು ನೋಡಿ ಕಾರ್ಯವನ್ನು ಊಹಿಸುವುದು. (ಉದಾ: ಗಣಿತದ ಲೆಕ್ಕಾಚಾರದಿಂದ )
:೩ . ಹೋಲಿಕೆಯ ಆಧಾರದ ಮೇಲೆ ತಿಳಿಯುವುದು. ಇದರಲ್ಲಿ ಪೂರ್ವವತ್, ಶೇಷವತ್, ಸಾಮಾನ್ಯತೋದೃಷ್ಠ ವೆಂದು ಮೂರು ಬಗೆ.
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ